ಮುಸಲ್ಮಾನ ಜೈಲು ಅಧಿಕಾರಿಯ ಪ್ರಚೋದನೆಯಿಂದ ದಾಳಿ ನಡೆಸಿದ ಆರೋಪ !
ವಿಜಯಪುರ – ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಲ್ಲಾನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯುವಾಗ ಇಲ್ಲಿಯ ಜೈಲಿನಲ್ಲಿ ಹಿಂದೂ ಕೈದಿಗಳು ಪೂಜೆ ನಡೆಸಿದರು. ಆ ಸಮಯದಲ್ಲಿ ಜೈಲಿನಲ್ಲಿನ ಕೆಲವು ಮುಸಲ್ಮಾನ ಪೊಲೀಸ ಅಧಿಕಾರಿಗಳು ಜೈಲು ಅಧಿಕಾರಿಯ ಆದೇಶದ ಮೇರೆಗೆ ಮುಸಲ್ಮಾನ ಕೈದಿಗಳ ಮೂಲಕ ಈ ಹಿಂದೂ ಕೈದಿಗಳ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ. ಇದರ ಬಗ್ಗೆ ಹಿಂದೂ ಕೈದಿಗಳು ಮಾಹಿತಿ ನೀಡಿರುವ ವಾರ್ತೆ ಪ್ರಸಾರವಾಗಿದೆ.
ಈ ಜೈಲಿನಲ್ಲಿ ಮಹಾರಾಷ್ಟ್ರದ ಕೈದಿ ಪರಮೇಶ್ವರ ಜಾಧವ, ರಮೇಶ ದಳವಿ, ಮತ್ತು ಪ್ರದೀಪ ಮಾನೆ ಇವರು ಜನವರಿ ೨೨ ರಂದು ಶ್ರೀರಾಮೋತ್ಸವ ಆಚರಿಸಿದ್ದರು. ಆದ್ದರಿಂದ ಅಸಮಾಧಾನಗೊಂಡಿರುವ ಜೈಲಿನ ಅಧಿಕಾರಿ ಕೈದಿ ಶೇಖ ಅಹಮದ್ ಮತ್ತು ಇತರ ಮುಸಲ್ಮಾನ ಕೈದಿಗಳಿಗೆ ಕಾರ್ಯಾಲಯಕ್ಕೆ ಕರೆಸಿ ಈ ಹಿಂದೂ ಕೈದಿಗಳ ಮೇಲೆ ದಾಳಿ ಮಾಡಿಸಿದರು ಎಂದು ಆರೋಪವಿದೆ. ಈ ದಾಳಿಗೆ ಜೈಲಿನ ಇತರ ಮುಸಲ್ಮಾನ ಅಧಿಕಾರಿಗಳ ಕೂಡ ಸಹಕಾರ ನೀಡಿದ್ದಾರೆ. ಈ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದ್ದು ಹಿಂದುಗಳಿಂದ ಆಕ್ರೋಶ ವ್ಯಕ್ತವಾಗಿದೆ. ಹಿಂದೂ ಸಂಘಟನೆಗಳು ಮುಸಲ್ಮಾನ ಜೈಲು ಅಧಿಕಾರಿಯ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು ಆಗ್ರಹಿಸಿವೆ.
ಸಂಪಾದಕೀಯ ನಿಲುವುಮತಾಂಧ ಮುಸಲ್ಮಾನರು ಸರಕಾರಿ ಅಧಿಕಾರಿ ದೊಡ್ಡ ಹುದ್ದೆಯಲ್ಲಿದ್ದರೆ ಅವರು ಸಂವಿಧಾನದ ಪ್ರಕಾರ ಅಲ್ಲ, ಅವರ ಧರ್ಮದ ಪ್ರಕಾರ ವರ್ತಿಸುತ್ತಾರೆ, ಇದನ್ನು ತಿಳಿದು ಅಂತಹ ಉನ್ನತ ಸ್ಥಾನ ನೀಡಬೇಕೋ ಅಥವಾ ಬೇಡವೋ ಎಂಬ ಕುರಿತು ಚರ್ಚೆ ನಡೆಯಬೇಕು ! |