ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಹೇಳಿದ ಅಮೃತವಚನಗಳು
ಸಾಧನೆಯನ್ನು ಮಾಡುವಾಗ ಆ ವ್ಯಕ್ತಿಯ ಸ್ವಭಾವದೋಷ ಹಾಗೂ ಅಹಂ ಇವುಗಳ ನಿರ್ಮೂಲನೆಯು ಎಲ್ಲಿಯವರೆಗೆ ಆಗುವುದಿಲ್ಲವೋ, ಅಲ್ಲಿಯವರೆಗೆ ಯಾವುದೇ ಸಾಧನೆಯನ್ನು ಎಷ್ಟೇ ಪ್ರಯತ್ನ ಹಾಕಿ ಮಾಡಿದರೂ, ಅದು ಫಲಪ್ರದವಾಗುವುದಿಲ್ಲ.
ಸಾಧನೆಯನ್ನು ಮಾಡುವಾಗ ಆ ವ್ಯಕ್ತಿಯ ಸ್ವಭಾವದೋಷ ಹಾಗೂ ಅಹಂ ಇವುಗಳ ನಿರ್ಮೂಲನೆಯು ಎಲ್ಲಿಯವರೆಗೆ ಆಗುವುದಿಲ್ಲವೋ, ಅಲ್ಲಿಯವರೆಗೆ ಯಾವುದೇ ಸಾಧನೆಯನ್ನು ಎಷ್ಟೇ ಪ್ರಯತ್ನ ಹಾಕಿ ಮಾಡಿದರೂ, ಅದು ಫಲಪ್ರದವಾಗುವುದಿಲ್ಲ.
ಅವರು ‘ನನಗೆ ಹಿಂದಿ ಬರುವುದಿಲ್ಲ’, ಎಂದು ಹೇಳದೇ ಹಿಂದಿಯಲ್ಲಿ ಮಾತನಾಡಲು ಪ್ರಯತ್ನಿಸಿದರು ಮತ್ತು ಒಂದು ತಿಂಗಳಲ್ಲಿಯೇ ಅವರು ತಮ್ಮ ವಿಚಾರಗಳನ್ನು ಹಿಂದಿ ಭಾಷೆಯಲ್ಲಿ ಅತ್ಯಂತ ಉತ್ತಮ ರೀತಿಯಿಂದ ಮಂಡಿಸಲು ಆರಂಭಿಸಿದರು. ಇದು ಅತ್ಯಂತ ಅಸಾಮಾನ್ಯ ವಿಷಯವಾಗಿದೆ.
ಸ್ತುತ ಕೆಟ್ಟ ಶಕ್ತಿಗಳ ಹೆಚ್ಚುತ್ತಿರುವ ಹಲ್ಲೆಯಿಂದಾಗಿ ವಾಸ್ತುವಿನ ಮೇಲೆಯೂ ಪರಿಣಾಮವಾಗಿ ಅದು ರಜ-ತಮದಿಂದ ಕಲುಷಿತಗೊಳ್ಳುತ್ತಿದೆ. ಆದ್ದರಿಂದ ನಾಮಜಪವನ್ನು ಮನೆಯಲ್ಲಿ ದಿನವಿಡೀ ಹಾಕಿಟ್ಟರೆ ವಾಸ್ತುಶುದ್ಧಿಯಾಗಿ ಮನೆಯ ವಾತಾವರಣದಲ್ಲಿಯೂ ಪ್ರಸನ್ನತೆ ಮೂಡಲು ಸಹಾಯವಾಗುತ್ತದೆ.
ಸನಾತನದಲ್ಲಿ ಪ್ರಾರಬ್ಧವನ್ನು ಎದುರಿಸಲು ಅಥವಾ ಪ್ರಾರಬ್ಧ ತೀವ್ರವಾಗಿದ್ದರೆ ಅದನ್ನು ಸಹಿಸಲು ಯೋಗ್ಯವಾದ ಸಾಧನೆಯನ್ನು ಕಲಿಸಲಾಗುತ್ತದೆ. ಸನಾತನದ ಸಾಧಕರು ನಿಷ್ಕಾಮ ಸಾಧನೆ ಮಾಡುತ್ತಾರೆ.
ಸದ್ಗುರು ಡಾ. ಪಿಂಗಳೆ ಇವರು ಪೂ. ಸಂಜೀವ ಕುಮಾರ ಇವರಿಗೆ ಮತ್ತು ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಸೌ. ಮಂಜುಲಾ ಹರಿಶ ಕಪೂರ ಇವರು ಪೂ. (ಸೌ.) ಮಾಲಾ ಕುಮಾರ ಇವರಿಗೆ ಪುಷ್ಪಹಾರವನ್ನು ಹಾಕಿ ಸನ್ಮಾನಿಸಿದರು.
ಸಾಧಕರೇ, ಮುಂದಿನ ಘೋರ ಆಪತ್ಕಾಲದಲ್ಲಿ ನಮಗೆ ಈ ಸತ್ಸಂಗಗಳು ಸಿಗುತ್ತವೋ ಇಲ್ಲವೋ ಗೊತ್ತಿಲ್ಲ. ಆದುದರಿಂದ, ನೀವು ಈಗ ಪಡೆಯುತ್ತಿರುವ ಈ ದೈವೀ ಭಕ್ತಿ ಸತ್ಸಂಗಗಳ ಮತ್ತು ಅವುಗಳಲ್ಲಿನ ಪ್ರತಿಯೊಂದು ಅಂಶಗಳ ಲಾಭವನ್ನು ಮನಃಪೂರ್ವಕವಾಗಿ ಪಡೆದುಕೊಳ್ಳಿ
ಸಾಮಾನ್ಯವಾಗಿ ಅವರು ಮನೆಯವರನ್ನು ಬಿಟ್ಟು ಇತರರೊಂದಿಗೆ ಹೋಗಲು ಇಷ್ಟಪಡುವುದಿಲ್ಲ. ಹಾಗಾಗಿ ಅವರು ‘ಪ.ಪೂ. ದೇವಬಾಬಾ ಜೊತೆ ಹೋಗಬೇಕು’ ಎಂದಾಗ, ನನಗೂ ತುಂಬಾ ಆಶ್ಚರ್ಯವಾಯಿತು.
ಈಗ ಆ ಬಾಲಕನು ೧೬ ವರ್ಷದವನಾಗಿದ್ದಾನೆ; ಆದರೆ ಅವನ ಮೇಲೆ ತುಂಬಾ ತೊಂದರೆದಾಯಕ ಆವರಣವು ಬಂದಿದೆ. ಕೆಲವು ತಿಂಗಳ ಹಿಂದೆ ನಾನು ಅವರ ಮನೆಗೆ ಹೋಗಿದ್ದೆನು. ಕೆಟ್ಟ ಶಕ್ತಿಗಳಿಂದ ಅವನ ಮೇಲೆ ಬಂದಿರುವ ತೊಂದರೆದಾಯಕ ಶಕ್ತಿಯ ಆವರಣವನ್ನು ನೋಡಿ ನನಗೆ ತುಂಬಾ ಹಾಳೆನಿಸಿತು.
ಸಮಾಜ, ರಾಷ್ಟ್ರ ಮತ್ತು ಧರ್ಮದ ಈ ದುಃಸ್ಥಿತಿಯನ್ನು ಬದಲಾಯಿಸಲು ಅಧಿಕೃತ (ಕಾನೂನು) ಮಾರ್ಗದಿಂದ ‘ಹಿಂದೂ ರಾಷ್ಟ್ರ (ಸನಾತನ ಧರ್ಮ ರಾಜ್ಯ, ಅಂದರೆ ಈಶ್ವರೀ ರಾಜ್ಯ)’ ವನ್ನು ಸ್ಥಾಪಿಸುವುದೇ ಏಕೈಕ ಮಾರ್ಗವಾಗಿದೆ. ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಪ್ರಯತ್ನ ಮಾಡುವುದು ಕಾಲಕ್ಕನುಸಾರ ಆವಶ್ಯಕ ಸಮಷ್ಟಿ ಸಾಧನೆಯೇ ಆಗಿದೆ.
ಸಾತ್ವಿಕ ಜೀವದ ಪಾರ್ಥಿವ ದೇಹವನ್ನು ಮತ್ತು ಅದರ ಲಿಂಗದೇಹವನ್ನು ಕೆಟ್ಟ ಶಕ್ತಿಗಳ ಆಕ್ರಮಣಗಳಿಂದ ರಕ್ಷಿಸಲು ಸಾತ್ವಿಕ ಜೀವದಲ್ಲಿನ ಚೈತನ್ಯವು ತೇಜತತ್ವದ ಸ್ತರದಲ್ಲಿ ಅದರ ಪಾರ್ಥಿವ ದೇಹದ ಮೇಲೆ ಅಥವಾ ಮುಖದ ಮೇಲೆ ಹರಡಿ ದೇಹದ ಸುತ್ತಲೂ ಚೈತನ್ಯದಾಯಕ ಸಂರಕ್ಷಣ ಕವಚವನ್ನು ನಿರ್ಮಾಣ ಮಾಡುತ್ತದೆ.