ಪಧಾರೋ ನಾಥ ಪೂಜಾ ಕೋ | ಹೃದಯಮಂದಿರ ಸಜಾಯಾ ಹೈ ||

ಶ್ರೀಮನ್ನಾರಾಯಣಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರ ದಿವ್ಯ ರಥೋತ್ಸವದಲ್ಲಿ ವಿವಿಧ ಗುಂಪುಗಳಲ್ಲಿನ ಸಾಧಕ-ಸಾಧಕಿಯರು ಶ್ರೀವಿಷ್ಣುವಿನ ಗುಣಸಂಕೀರ್ತನೆಯನ್ನು ಮಾಡಿ ಶ್ರೀವಿಷ್ಣುತತ್ತ್ವದ ಆವಾಹನೆಯನ್ನು ಮಾಡಿದರು. ಅತ್ಯಂತ ಅಲೌಕಿಕವಾಗಿರುವಂತಹ ಈ ರಥೋತ್ಸವದಲ್ಲಿ ಸಾಧಕರು ಭಾವ, ಭಕ್ತಿ ಮತ್ತು ಚೈತನ್ಯದಿಂದ ತುಂಬಿರುವ ಅನುಭೂತಿಯನ್ನು ಪಡೆದರು.