ಹಿಂದೂಗಳಿಗೆ ಧರ್ಮ ಶಿಕ್ಷಣ ನೀಡದ ಪರಿಣಾಮ ! ಈಗ ಪ್ರತಿ ದೇವಸ್ಥಾನ ಮತ್ತು ಶಾಲೆಗಳಲ್ಲಿ ಧರ್ಮ ಶಿಕ್ಷಣವನ್ನು ಕಲಿಸಿ !

ದೇವಸ್ಥಾನದಲ್ಲಿ ಯಾವ ಉಡುಪು ಹಾಕಬೇಕು ಎಂಬುದು ಸಹ ನ್ಯಾಯಾಲಯವು ಹೇಳಬೇಕಾಗಿರುವುದು ಹಿಂದೂಗಳಿಗೆ ಲಜ್ಜಾಸ್ಪದ !

ಭಾರತದಲ್ಲಿನ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಜಾತಿವಾದ ಮತ್ತು ಲಂಚಗುಳಿತನದಿಂದಾಗಿ ಬುದ್ಧಿವಂತ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುತ್ತಾರೆ!

10ನೇ ತರಗತಿಯಲ್ಲಿ ಶೇ.96, 12 ನೇ ತರಗತಿಯಲ್ಲಿ ಶೇ.97 ಅಂಕ ಪಡೆದ ನವೀನರು ಭ್ರಷ್ಟಾಚಾರ, ಮೀಸಲಾತಿಗೆ ಬಲಿಯಾಗಿದ್ದಾರೆ !

ಅಲ್ಪಸಂಖ್ಯಾತರು ದೇಶಕ್ಕೆ ಅತ್ಯಂತ ಅಪಾಯಕಾರಿಯಾಗುತ್ತಿದ್ದಾರೆ. ಎಲ್ಲ ಪಕ್ಷಗಳ ಸರಕಾರಗಳ ಜಾತ್ಯಾತೀತತೆಯ ಪ್ರತಿಫಲ !

ಆಂಧ್ರಪ್ರದೇಶದಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ ಪ್ರಕರಣದಲ್ಲಿ ಮತಾಂಧ ಪೊಲೀಸ್ ಹವಾಲದಾರನ ಬಂಧನ !

ನ್ಯಾಯಾಲಯದ ಆದೇಶವನ್ನು ಪಾಲಿಸದ ರಾಜ್ಯಗಳಿಗೆ ಒಂದೂವರೆ ಲಕ್ಷ ರೂ.ವರೆಗೆ ದಂಡ ವಿಧಿಸುವೆವು ! – ಸರ್ವೋಚ್ಚ ನ್ಯಾಯಾಲಯ

ರಾಜಪ್ರಭುತ್ವದ ಮೇಲೆ ಧರ್ಮಪ್ರಭುತ್ವದ ನಿಯಂತ್ರಣ ಏಕಿರಬೇಕು ಎಂಬುದನ್ನು ಇಲ್ಲಿ ಗಮನಿಸಿ ! ಆಡಳಿತದ ಮೇಲೆ ನ್ಯಾಯಾಲಯದ ಅಂಕುಶ !

ಹಿಂದೂಗಳ ಪರ ಧ್ವನಿ ಎತ್ತಿದ್ದಕ್ಕೆ ಹರ್ಷನ ಹತ್ಯೆ ! – ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ, ಕರ್ನಾಟಕ

‘ಹಿಜಾಬ್ ನವರು ಸುರಕ್ಷಿತ … ಕೇಸರಿ ವಸ್ತ್ರದ ಯೋಧರ ಬಲಿ ! ಹಿಂದೂಗಳೇ, ಸಕ್ರಿಯ ಹಿಂದುತ್ವದ ಉರಿಯುವ ಜ್ವಾಲೆಯ ಕೈ ಬಿಡಬೇಡಿ !

ಲಂಚ ಪಡೆಯುತ್ತಿದ್ದ ಆಮ್‌ಆದ್ಮಿಪಕ್ಷದ ನಗರಸೇವಕಿ ಗೀತಾ ರಾವತ್ ಬಂಧನ

ಇಂತಹ ಭ್ರಷ್ಟಾಚಾರಿ ಪಕ್ಷವಾಗಿರುವ ವ್ಯವಸ್ಥೆಯು ದೇಶವನ್ನು ಮತ್ತು ಭಾರತೀಯರನ್ನು ವಿನಾಶದತ್ತ ಕೊಂಡೊಯ್ಯುತ್ತದೆ !

ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರ ಹೊಸ ಬೇಡಿಕೆ

ಕಡಿಮೆ ಪಕ್ಷ ಶುಕ್ರವಾರ ಮತ್ತು ರಮಜಾನ್ ತಿಂಗಳಿನಲ್ಲಿ ಹಿಜಾಬ್‌ಅನ್ನು ಧರಿಸಲು ಅನುಮತಿ ನೀಡಿ !

ವಿಭಜನೆ ಹಾಗೂ ೨ ಯುದ್ಧಗಳ ಸಮಯದಲ್ಲಿ ಗುರುನಾನಕರ ತಪೋಭೂಮಿಯನ್ನು ಭಾರತಕ್ಕೆ ತರುವ ಅವಕಾಶವನ್ನು ಕಾಂಗ್ರೆಸ್ ತಪ್ಪಿಸಿಕೊಂಡಿತು ! – ಪ್ರಧಾನಿ ನರೇಂದ್ರ ಮೋದಿ

ಜಾತ್ಯತೀತ ಕಾಂಗ್ರೆಸ್‌ಗೆ ಗುರುನಾನಕರ ಮಹತ್ವವೇನಿದೆ ? ಮೋದಿಜಿ, ನೀವು ಅದನ್ನು ಮಾಡುತ್ತೀರಿ ಎಂದು ಆಶಿಸುತ್ತೇವೆ !

ಬಂಗಾಲದಲ್ಲಿ ಹಿಜಾಬ್ ಧರಿಸಿ ಶಾಲೆಗೆ ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ತಡೆದಿದ್ದಕ್ಕಾಗಿ ಮತಾಂಧರಿಂದ ಶಾಲೆಯಲ್ಲಿ ದಾಂಧಲೆ !

೭೪ ವರ್ಷಗಳ ‘ಜಾತ್ಯತೀತತೆಯ ಫಲಿತಾಂಶ ! ಮತಾಂಧತೆ… ಜಿಹಾದ್.ನ ಉನ್ಮಾದ… ದಾಳಿಗಳು… ಹಿಂಸೆ !!

ಕಾಂಗ್ರೆಸ್ ಸಂಸ್ಥಾಪನಾ ದಿನದಂದು ಆಶೀರ್ವಾದ ಕೊಡಲು ಬಂದಿದ್ದ ಸಾಧುಗಳಿಗೆ ಕಾಂಗ್ರೆಸ್‍ನ ಪ್ರದೇಶಾಧ್ಯಕ್ಷ ಡಿ.ಕೆ. ಶಿವಕುಮಾರ ಇವರಿಂದ ಅವಮಾನ !

ಕಾಂಗ್ರೆಸ್ ಸಂಸ್ಥಾಪನಾ ದಿನದಂದು ಆಶೀರ್ವಾದ ಕೊಡಲು ಬಂದಿದ್ದ ಸಾಧುಗಳಿಗೆ ಕಾಂಗ್ರೆಸ್‍ನ ಪ್ರದೇಶಾಧ್ಯಕ್ಷ ಡಿ.ಕೆ. ಶಿವಕುಮಾರ ಇವರಿಂದ ಅವಮಾನ !