ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಎರಡೂ ಅಂಗೈಗಳ ಮೇಲಿನ ರೇಖೆಗಳು ಬಹಳ ಹೆಚ್ಚಾಗಿರುವುದರ ಹಿಂದಿನ ಕಾರಣ

ಈಗ ಹಿಂದೂ ರಾಷ್ಟ್ರವು ಸಮೀಪಿಸುತ್ತಿದೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಆವಶ್ಯಕವಾಗಿರುವ ಎಲ್ಲ ದೇವತೆಗಳ ತತ್ತ್ವಗಳು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿ ಹೆಚ್ಚಾಗುತ್ತಿರುವುದರಿಂದ ಅವರ ಅಂಗೈಗಳ ಮೇಲಿನ ರೇಖೆಗಳೂ ಹೆಚ್ಚಾಗಿವೆ.

ಸಾಧಕರೇ, ಕಲಿಯುಗದ ಭಗವದ್ಗೀತೆಯಂತಿರುವ ‘ಸನಾತನ ಪ್ರಭಾತ’ದ ವಾಚನ ಮತ್ತು ಅಧ್ಯಯನವನ್ನು ನಿಯಮಿತವಾಗಿ ಮಾಡಿ !

‘ಅನೇಕ ಸಾಧಕರಿಂದ ‘ಸನಾತನ ಪ್ರಭಾತ’ ನಿಯತಕಾಲಿಕೆಗಳ ವಾಚನ ಆಗುತ್ತಿಲ್ಲವೆಂದು ಗಮನಕ್ಕೆ ಬಂದಿದೆ. ಇಂತಹ ಸಾಧಕರು ‘ತನ್ನಲ್ಲಿ ಕಲಿಯುವ ವೃತ್ತಿಯ ಅಭಾವವಿದೆ’, ಎಂಬುದನ್ನು ಗಮನದಲ್ಲಿರಿಸಿ ಅದನ್ನು ಹೆಚ್ಚಿಸಲು ಪ್ರಯತ್ನಿಸಬೇಕು.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಹುಟ್ಟುಹಬ್ಬದ ನಿಮಿತ್ತ ನೆರವೇರಿದ ಭಾವಸಮಾರಂಭದಲ್ಲಿ ಬೆಳಕಿಗೆ ಬಂದ ಅವರ ಅಲೌಕಿಕ ಗುಣವೈಶಿಷ್ಟ್ಯಗಳು !

ಆ ಸಮಯದಲ್ಲಿನ ಪರೀಕ್ಷಣೆ -೫ ಆಗಿತ್ತು. ಇದರಿಂದ, ಇಷ್ಟು ತೊಂದರೆಗಳಿರುವಾಗ ಸಾಧನೆಯನ್ನು ಆರಂಭಿಸಿ ಇಂದು ಅವರು ‘ಶ್ರೀಚಿತ್‌ಶಕ್ತಿ’ ಈ ಪದವಿಯವರೆಗೆ ತಲುಪಿದ್ದಾರೆ ಎಂಬುದು ಗಮನಕ್ಕೆ ಬರುತ್ತದೆ. ಅವರು ಇದನ್ನು ಸಾಧ್ಯಮಾಡಿಕೊಳ್ಳಲು ಎಷ್ಟು ಸಾಧನೆಯನ್ನು ಮಾಡಿರಬಹುದು ಎಂಬುದರ ಕಲ್ಪನೆ ಬರಬಹುದು.

ಗುರುಕಾರ್ಯಕ್ಕಾಗಿ ಸಾಧಕರು ತೆಗೆದುಕೊಂಡ ಧ್ಯೇಯವನ್ನು ಪೂರ್ಣಗೊಳಿಸುವಾಗ ಅವರು ಎದುರಿಸುವ ಅಡಚಣೆಗಳ ಬಗ್ಗೆ ಜವಾಬ್ದಾರ ಸಾಧಕರು ವಿಚಾರ ಮಾಡಬೇಕು !

‘ಸಾಧಕರೇ, ಕಾರ್ಯದ ಜೊತೆಗೆ ಸಾಧಕರ ಬಗ್ಗೆಯೂ ವಿಚಾರ ಮಾಡಿ ’ಪ್ರೀತಿ’ ಎಂಬ ಆಧ್ಯಾತ್ಮಿಕ ಗುಣವನ್ನು ಬೆಳೆಸಿದರೆ ಶೀಘ್ರ ಗುರುಕೃಪೆಯಾಗುತ್ತದೆ !’ ಎಂಬುದನ್ನು ಗಮನದಲ್ಲಿಡಿ !’

ಸಂತರು ಸಾಧನೆ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನದ ನಂತರ ಅವರಿಗೆ ‘ಧನ್ಯವಾದ’ (ಥ್ಯಾಂಕ್ಯೂ) ಅನ್ನದೇ ‘ಕೃತಜ್ಞತೆ’ ಎಂದು ಹೇಳಿ !

ವ್ಯವಹಾರದಲ್ಲಿ ‘ಧನ್ಯವಾದ’ ಎಂಬ ಶಬ್ದವು ಆಗಾಗ ಬಳಸಲಾಗುತ್ತದೆ; ಆದರೆ ಅಧ್ಯಾತ್ಮದಲ್ಲಿ ‘ಧನ್ಯವಾದ’ ಎನ್ನದೇ ‘ಕೃತಜ್ಞತೆ’, ಎಂದು ಹೇಳಲಾಗುತ್ತದೆ.

ದೇವತೆಯ ವ್ಯಾಪಕರೂಪದ ಉಪಾಸನೆಯನ್ನು ಮಾಡುವುದು ಕಠಿಣವಿರುವುದರಿಂದ ಅವಳ ಪ್ರಚಲಿತ ರೂಪದ ಉಪಾಸನೆಯನ್ನೇ ಮಾಡಬೇಕು !

ದೇವತೆಗಳ ಉಪಾಸನೆಯನ್ನು ಮಾಡುವಾಗ ಅವರ ಪ್ರಚಲಿತ (ಸದ್ಯದ) ಸಗುಣ ರೂಪದ ಉಪಾಸನೆಯನ್ನು ಮಾಡಬೇಕು. ಉಪಾಸನೆಯ ಸಮಯದಲ್ಲಿ ಸಂಬಂಧಪಟ್ಟ ದೇವತೆಯು ನಮಗೆ ಹತ್ತಿರದವಳೆಂದು ಅನಿಸುತ್ತಾಳೆ ಹಾಗೂ ಅದರಿಂದ ಭಾವಜಾಗೃತಿಯೂ ಕೂಡಲೇ ಆಗುತ್ತದೆ.’

ಕತ್ತಲಲ್ಲಿ ಸಂಚಾರವಾಣಿ (ಮೊಬೈಲ್) ನೋಡುವುದರ ಗಂಭೀರ ಪರಿಣಾಮವನ್ನು ತಿಳಿದು ಶಾರೀರಿಕ ಹಾನಿಯನ್ನು ತಡೆಗಟ್ಟಿ !

ಕತ್ತಲಲ್ಲಿ ಸಂಚಾರವಾಣಿಯನ್ನು ಬಳಸುವುದರಿಂದ ಅದರಿಂದ ಹೊರಗೆ ಬೀಳುವ ರೆಡಿಯೇಶನ್‌ನ ಕಣ್ಣುಗಳ ಮೇಲೆ ಮತ್ತು ಮೆದುಳಿನ ಮೇಲೆ ನೇರ ಪರಿಣಾಮವಾಗುತ್ತದೆ. ಇದರಿಂದ ಶರೀರದಲ್ಲಿನ ಮೆಲಾಟೊನಿನ್ ಈ ಹಾರ್ಮೋನ್‌ನ ಮಟ್ಟವು ಕಡಿಮೆಯಾಗತೊಡಗುತ್ತದೆ.

ಜಕಣಾಚಾರ್ಯ ಪ್ರಶಸ್ತಿ ವಿಜೇತ ಕಾರವಾರದ ಸುಪ್ರಸಿದ್ದ ಶಿಲ್ಪಿ ಪೂಜ್ಯ ನಂದಾ ಆಚಾರಿ ಇವರ ದೇಹತ್ಯಾಗ

‘ಯಾವ ದೇವರ ಮೂರ್ತಿಯನ್ನು ಯಾವ ಶಿಲೆಯಿಂದ ತಯಾರಿಸಬೇಕು ?’, ಇದು ಗುರೂಜಿಯವರಿಗೆ ಆ ಶಿಲೆಯನ್ನು ಸ್ಪರ್ಶಿಸುತ್ತಲೇ ತಿಳಿಯುತ್ತಿತ್ತು. ‘ಮೂರ್ತಿ ತಯಾರಿಸುವುದಕ್ಕಾಗಿ ವಿಶಿಷ್ಟ ರೀತಿಯ ಮೂರ್ತಿಗೆ ವಿಶಿಷ್ಟ ರೀತಿಯ ಶಿಲೆ ಬೇಕಾಗುತ್ತದೆ’. ಉದಾ. ಕೃಷ್ಣಶಿಲೆ, ವಜ್ರಶಿಲೆ, ಸಾಲಿಗ್ರಾಮ, ಅಮೃತಶಿಲೆ ಇತ್ಯಾದಿ.

ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಾಧನೆಯನ್ನು ಕಲಿಸುವ ಅಹಮದನಗರದ ಅದ್ವಿತೀಯ ವೈದ್ಯರಾದ ಡಾ. ರವೀಂದ್ರ ಭೋಸಲೆ !

ಶಸ್ತ್ರಚಿಕಿತ್ಸೆಯ ಬಳಿಕ ‘ಇಷ್ಟದೇವತೆಯ ಕೃಪೆಯಿಂದ ಶಸ್ತ್ರಚಿಕಿತ್ಸೆಯು ವ್ಯವಸ್ಥಿತವಾಗಿ ನಿರ್ವಿಘ್ನವಾಗಿ ನಡೆದಿದೆ. ನಿಮ್ಮ ಮೇಲೆ ಇಷ್ಟದೇವತೆಯ ಕೃಪೆ ಇದೆ’, ಎಂದು ರೋಗಿಗಳಿಗೆ ಹೇಳುವ ಮೂಲಕ ಡಾ. ರವೀಂದ್ರ ಭೋಸಲೆಯವರು ಶ್ರದ್ಧೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಾರೆ .

ಧರ್ಮ ಕಾರ್ಯದ ತೀವ್ರ ತಳಮಳವಿರುವ ಶೇ. ೬೪ ರಷ್ಟು ಮಟ್ಟದ ನ್ಯಾಯವಾದಿ ಕೃಷ್ಣಮೂರ್ತಿ ಮತ್ತು ಭಗವಂತನ ಬಗ್ಗೆ ಅಪಾರ ಭಕ್ತಿ ಇರುವ ೬೨ ರಷ್ಟು ಆಧ್ಯಾತ್ಮಿಕ ಮಟ್ಟದ ಚಾರ್ಟರ್ಡ್ ಅಕೌಂಟೆಂಟ್ ಶ್ರೀ. ಸತೀಶಚಂದ್ರ ಇವರ ಗುಣವೈಶಿಷ್ಟ್ಯಗಳು

ಕೃಷ್ಣಮೂರ್ತಿ ಅಣ್ಣನವರಿಗೆ ಕಾನೂನು ಮತ್ತು ಧರ್ಮ ಕಾರ್ಯದ ಬಗ್ಗೆ ಒಳ್ಳೆಯ ಅನುಭವ ಇದೆ, ಆದರೂ ಅವರ ವರ್ತನೆಯಲ್ಲಿ ಅಧಿಕಾರವಾಣಿ ಅಥವಾ ನನಗೆ ಹೆಚ್ಚು ತಿಳಿಯುತ್ತದೆ ಎಂದು ಅನಿಸುವುದಿಲ್ಲ. ಅವರು ಎಲ್ಲರೊಂದಿಗೆ ನಮ್ರತೆಯಿಂದ ಮಾತನಾಡುತ್ತಾರೆ.