ಭಗವಂತನ ದರ್ಶನ ಪಡೆಯಲು ಸಾಧನಾರೂಪಿ ತಪಸ್ಸು ಮಾಡಿರಿ !- ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

ಬಾಹ್ಯ ದೀಪಗಳಂತೆಯೇ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ನಮ್ಮ ಅಂತಃಕರಣದಲ್ಲಿ ಗುಣಗಳ ದೀಪಗಳನ್ನು ಬೆಳಗಿಸಿ ಆಂತರಿಕ ದೀಪೋತ್ಸವವನ್ನು ಆಚರಿಸಲು ಕಲಿಸಿದ್ದಾರೆ. ಗುರುದೇವರು ನಮ್ಮೆಲ್ಲರಿಗಾಗಿ ಸರ್ವೋಚ್ಚ ಮೋಕ್ಷಪ್ರಾಪ್ತಿಯ ಸಂಕಲ್ಪವನ್ನು ಮಾಡಿದ್ದಾರೆ.

`ಮನಸ್ಸಿಗೆ ನೀಡಿದ ಸಕಾರಾತ್ಮಕ ಸೂಚನೆಯು ಭಾವದಂತೆ ಕಾರ್ಯ ಮಾಡುತ್ತದೆ!

ನಕಾರಾತ್ಮಕ ಪರಿಸ್ಥಿತಿಯಲ್ಲಿಯೂ ಸಕಾರಾತ್ಮಕ ವಿಚಾರ ಮಾಡುವುದು, ಸಕಾರಾತ್ಮಕತೆ ಶೋಧಿಸುವುದು, `ದೇವರು ನನ್ನ ಒಳ್ಳೆಯದಕ್ಕಾಗಿಯೇ ಮಾಡುತ್ತಾನೆ’, ಎನ್ನುವ ಭಾವ ಇಡುವುದು, ಇದು ನನಗೆ ಶ್ರೀ ವಿಷ್ಣುವಿನ ಕೃಪೆಯಿಂದಲೇ ಮಾಡಲು ಸಾಧ್ಯವಾಗುತ್ತಿದೆ.

ಸಾಧಕರೆ, ‘ಆಧ್ಯಾತ್ಮಿಕ ತೊಂದರೆಗಳಿಂದಲ್ಲ, ನಮ್ಮಲ್ಲಿರುವ ಸ್ವಭಾವದೋಷ ಮತ್ತು ಅಹಂ ಇವುಗಳಿಂದ ತಪ್ಪುಗಳಾಗುತ್ತವೆ’, ಎಂಬುದನ್ನು ಗಮನದಲ್ಲಿಟ್ಟು ಅವುಗಳ ನಿರ್ಮೂಲನೆಗಾಗಿ ಪ್ರಯತ್ನಿಸಿ !

ಸಾಧಕರೆ, ಏನೇ ತಪ್ಪಾದರೂ ಅದರ ಹಿಂದಿನ ಮೂಲ ಸ್ವಭಾವದೋಷ ಅಥವಾ ಅಹಂನ ಅಂಶಗಳ ಬಗ್ಗೆ ಚಿಂತನೆ ಮಾಡಬೇಕು ಮತ್ತು ಅದರ ನಿರ್ಮೂಲನೆಗಾಗಿ ತಳಮಳದಿಂದ ಪ್ರಯತ್ನಿಸಬೇಕು

ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಉತ್ಸವ

ಮಲೆನಾಡಿನ  ಮಡಿಲಿನಲ್ಲಿರುವ ತೀರ್ಥಹಳ್ಳಿಯು ಪುರಾಣ ಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಪವಿತ್ರ ತುಂಗಾ ನದಿಯ ತೀರದಲ್ಲಿರುವ ತೀರ್ಥರಾಜಪುರದಲ್ಲಿ (ಅಂದರೆ ಈಗಿನ ತೀರ್ಥಹಳ್ಳಿಯಲ್ಲಿ) ಪ್ರತಿ ವರ್ಷ ಎಳ್ಳಮಾವಾಸ್ಯೆ ಉತ್ಸವವು ಅತೀ ವಿಜೃಂಭಣೆಯಿಂದ ನಡೆಯುತ್ತದೆ

ವೃದ್ಧಾಪ್ಯಕಾಲದ ಪೂರ್ವಸಿದ್ಧತೆ ಎಂದು ಈಗಿನಿಂದಲೇ ಮನೋಲಯದ ಅಭ್ಯಾಸವನ್ನು ಮಾಡಿಕೊಳ್ಳಿರಿ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಪ್ರೇರಣೆಯಿಂದ ಸ್ಥಾಪನೆಯಾಗಿರುವ ಆಧ್ಯಾತ್ಮಿಕ ಸಂಸ್ಥೆಗಳಿಂದ ನಿರ್ಮಿಸಲಿರುವ `ಸಾಧಕ-ವೃದ್ಧಾಶ್ರಮ’ಗಳ ಮಹತ್ವವನ್ನು ತಿಳಿದುಕೊಳ್ಳಿರಿ !

ಇಂದಿನ ಯುವಕರೊಂದಿಗೆ ಭವಿಷ್ಯದಲ್ಲಿ ಅವರ ಮಕ್ಕಳು ಅಯೋಗ್ಯವಾಗಿ ವರ್ತಿಸಬಾರದೆಂದು ಅವರು ಈಗಿನಿಂದಲೇ ತಮ್ಮ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರಗಳನ್ನು  ಮೂಡಿಸಬೇಕು.

ಸಾಧಕರ ಸೇವೆಯಲ್ಲಿ ಸಹಾಯಕವಾಗಿರುವ ಸಂಚಾರವಾಣಿ, ಗಣಕಯಂತ್ರ, ‘ಇಯರಫೋನ್’ ಇತ್ಯಾದಿ ಉಪಕರಣಗಳ ಮೇಲೆ ಕೆಟ್ಟ ಶಕ್ತಿಗಳು ಆಕ್ರಮಣ ಮಾಡಿದುದರಿಂದ ಸಾಧಕರ ಸೇವೆಯಲ್ಲಿ ಅಡಚಣೆಗಳು ಉದ್ಭವಿಸುವುದು

ಗಣಕಯಂತ್ರಕ್ಕೆ ಅಥವಾ ಸಂಚಾರವಾಣಿಗೆ ಹೆಚ್ಚು ಅಡಚಣೆ ಬರುತ್ತಿದ್ದರೆ ನಿಂಬೆಹಣ್ಣಿನಿಂದ ದೃಷ್ಟಿಯನ್ನು ತೆಗೆಯಬೇಕು ಮತ್ತು ಅದನ್ನು ವಿಸರ್ಜಿಸಬೇಕು.

ವೈದ್ಯಕೀಯ ಕ್ಷೇತ್ರದಲ್ಲಿ ಉಜಿರೆಯ ಭಂಡಾರ್ಕರ್ ಸಹೋದರಿಯರ ಉನ್ನತ ಸಾಧನೆ

ಶ್ರೀ ಗುರುದೇವರ ಅಪಾರ ಕೃಪೆಯಿಂದಲೇ ಹಾಗೂ ತಂದೆತಾಯಿಯವರಿಂದ ಸಿಕ್ಕಿದ ಯೋಗ್ಯ ಆಧ್ಯಾತ್ಮಿಕ ಸಾಧನೆಯ ಸಂಸ್ಕಾರಗಳಿಂದಾಗಿಯೇ ಇದೆಲ್ಲವೂ ಪ್ರಾಪ್ತವಾಯಿತು ಎಂದು ಗುರು ಚರಣದಲ್ಲಿ ಕೃತಜ್ಞತೆಯನ್ನು ಸಮರ್ಪಿಸಿದ್ದಾರೆ.

ಸಾಧಕರೇ, ಆಧ್ಯಾತ್ಮಿಕ ತೊಂದರೆಯ ತೀವ್ರತೆಯು ಸತತ ಬದಲಾಗುತ್ತಿರುವುದರಿಂದ ಆಗಾಗ ತೊಂದರೆಯ ಲಕ್ಷಣಗಳ ಅಧ್ಯಯನ ಮಾಡಿ ‘ಎಷ್ಟು ಗಂಟೆ ಉಪಾಯ ಮಾಡಬೇಕು ?’, ಎಂಬುದನ್ನು ಜವಾಬ್ದಾರ ಸಾಧಕರಲ್ಲಿ ಕೇಳಿಕೊಳ್ಳಿರಿ !

ಆಧ್ಯಾತ್ಮಿಕ ತೊಂದರೆಗಳು ಹೆಚ್ಚಾದಾಗ ಸಾಧಕರು ಸಮಯಕ್ಕೆ ಸರಿಯಾಗಿ ಅದರ ಕಡೆಗೆ ಗಾಂಭೀರ್ಯದಿಂದ ಗಮನ ಕೊಡುವುದಿಲ್ಲ ಎಂಬುದು ಗಮನಕ್ಕೆ ಬಂದಿದೆ. ತಮಗಾಗುವ ತೊಂದರೆಗಳ ಲಕ್ಷಣಗಳ, ಉದಾ. ಏನೂ ಹೊಳೆಯದಿರುವುದು, ತಲೆ ಭಾರವಾಗುವುದು, ಅನಾವಶ್ಯಕ ವಿಚಾರಗಳು ಬರುವುದು ಇತ್ಯಾದಿ.

ವ್ಯಷ್ಟಿಯಿಂದ ಸಮಷ್ಟಿ ಪ್ರಕೃತಿಯಾಗುವಷ್ಟು ಸಾಧಕರಲ್ಲಿ ಆಮೂಲಾಗ್ರ ಬದಲಾವಣೆ ಮಾಡುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ !

ನಾವು ಪರಿಪೂರ್ಣ ಅಧ್ಯಯನ ಮಾಡಿದರೆ, ಅದರಿಂದ ನಮ್ಮ ಸಾಧನೆಯಾಗುತ್ತದೆ ಮತ್ತು ಗುರುದೇವರಿಗೆ ಅದೇ ಇಷ್ಟವಾಗುತ್ತದೆ” ಎಂದು ಹೇಳಿದರು. ಇದರಿಂದ ‘ನಾನು ಎಲ್ಲಿ ಕಡಿಮೆ ಬೀಳುತ್ತೇನೆ ?’, ಎಂಬುದನ್ನು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರು ಸರಿಯಾಗಿ ಗುರುತಿಸಿದರು ಮತ್ತು ಪೂ. (ಸುಶ್ರೀ (ಕು.)) ರತ್ನಮಾಲಾ ದಳವಿ ಅವರಿಗೆ ಮುಂದಿನ ಮಾರ್ಗವನ್ನು ತೋರಿಸಿದರು

ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಸೌ. ಸುಪ್ರಿಯಾ ಮಾಥೂರ ಇವರು ವ್ಯಷ್ಟಿ ಸಾಧನೆಯ ಕುರಿತು ನೀಡಿದ ಅಮೂಲ್ಯ ದೃಷ್ಟಿಕೋನ !

‘ಶಾರೀರಿಕ ಅಡಚಣೆಗಳಿಂದ ವ್ಯಷ್ಟಿ ಸಾಧನೆಯಾಗುವುದಿಲ್ಲ, ಎಂದು ಹೇಳುವುದು’, ಎಂದರೆ ಸಹಾನುಭೂತಿಯನ್ನು ಪಡೆಯುವುದು, ಹಾಗೆಯೇ ರಿಯಾಯತಿಯನ್ನು ತೆಗೆದುಕೊಳ್ಳುವುದಾಗಿದೆ. ಏನೇ ಅಡಚಣೆಗಳಿದ್ದರೂ, ಅದನ್ನು ವ್ಯಷ್ಟಿ ಸಾಧನೆಯ ವರದಿಯಲ್ಲಿ ಹೇಳಿ ಅದರಲ್ಲಿ ಹೇಳಿದಂತೆ ಸಾಧಕರು ಪ್ರಯತ್ನಗಳನ್ನು ಮಾಡಬೇಕು.’