ಸದ್ಗುರು ಡಾ. ಚಾರುದತ್ತ ಪಿಂಗಳೆಯವರ ಅಮೂಲ್ಯ ವಚನಗಳು ಮತ್ತು ಮಾರ್ಗದರ್ಶನ !

‘ಯಾವ ಸೇವೆ ಸಿಗುವುದೋ, ಆ ಸೇವೆಯನ್ನೇ ಮಾಡಬೇಕು’, ಇದು ನಮ್ಮ ಧ್ಯೇಯವಾಗಿರಬೇಕು – ಸದ್ಗುರು (ಡಾ.) ಚಾರುದತ್ತ ಪಿಂಗಳೆ

ದೇಹದ ಮೇಲೆ ಬಂದಿರುವ ಕೆಟ್ಟ ಶಕ್ತಿಗಳ ಆವರಣವನ್ನು ತೆಗೆಯುವ ಬಗ್ಗೆ ಸದ್ಗುರು ಡಾ. ಮುಕುಲ ಗಾಡಗೀಳ ಇವರು ಹೇಳಿದ ಮಹತ್ವಪೂರ್ಣ ಅಂಶಗಳು !

ಆವರಣವನ್ನು ತೆಗೆದುದರಿಂದ ಸಾಧನೆಯ ಪ್ರಯತ್ನಕ್ಕೆ ಮಾರ್ಗ ಸಿಕ್ಕಿತು, ನಂತರ ನನ್ನ ಸೇವೆ ಸಹ ಚೆನ್ನಾಗಿ ಆಯಿತು – ಶ್ರೀ. ಶಂಕರ ನರುಟೆ

ಭಕ್ತಿಯೋಗದ ಆಧ್ಯಾತ್ಮಿಕ ಗುಣವೈಶಿಷ್ಟ್ಯಗಳು ಮತ್ತು ಇತರ ಯೋಗಮಾರ್ಗಗಳ ತುಲನೆಯಲ್ಲಿ ಭಕ್ತಿಮಾರ್ಗದಿಂದ ಸಾಧನೆಯನ್ನು ಮಾಡಿ ಸಂತಪದವಿ ಪ್ರಾಪ್ತವಾದವರ ಸಂಖ್ಯೆ ಹೆಚ್ಚು ಇರುವುದರ ಹಿಂದಿನ ಕಾರಣಗಳು !

ಭಕ್ತಿಮಾರ್ಗಿ ಜೀವವು ಸ್ವೇಚ್ಛೆಯನ್ನು ಕಾಯ್ದುಕೊಳ್ಳದೇ ಪರೇಚ್ಛೆಯಿಂದ ವರ್ತಿಸಲು ಪ್ರಾಧಾನ್ಯತೆ ನೀಡುತ್ತದೆ. ಆದ್ದರಿಂದ ಬೇಗನೇ ಮನೋಲಯವಾಗಿ ಸಂತಪದವಿಯ ಕಡೆಗೆ ಅದು ಮಾರ್ಗಕ್ರಮಿಸುತ್ತದೆ.

ಸಾಧಕರ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗುವಲ್ಲಿನ ಅಡಚಣೆಗಳು ಮತ್ತು ಅವುಗಳ ಪರಿಹಾರೋಪಾಯಗಳು !

ಕಲಿಯುಗದಲ್ಲಿ ಸಾಧನೆ ಮಾಡುವುದು ಅತ್ಯಂತ ಕಠಿಣವಿದೆ. ಸಾಧಕರು ಸಾಧನೆಯ ಪ್ರಯತ್ನಗಳಲ್ಲಿ ಸಾತತ್ಯವನ್ನಿಡಲು ಆರಂಭಿಕ ಹಂತದಲ್ಲಿ ಜಿಗುಟುತನದಿಂದ, ದೃಢನಿಶ್ಚಯದಿಂದ ಮತ್ತು ಜಾಗರೂಕರಾಗಿದ್ದು ಪ್ರಯತ್ನಿಸಬೇಕು. – – (ಸದ್ಗುರು) ಸತ್ಯವಾನ ಕದಮ

ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಸೌ. ಸುಪ್ರಿಯಾ ಮಾಥುರ್‌ ಇವರು ನೀಡಿದ ವ್ಯಷ್ಟಿ ಸಾಧನೆಯ ಅಮೂಲ್ಯ ದೃಷ್ಟಿಕೋನ !

ವ್ಯಷ್ಟಿ ಸಾಧನೆಯು ಮನಸ್ಸಿನ ಪ್ರಕ್ರಿಯೆಯಾಗಿದೆ. ಅದಕ್ಕೆ ಶಾರೀರಿಕ ಕ್ಷಮತೆಯೊಂದಿಗೆ ಯಾವುದೇ ಸಂಬಂಧವಿಲ್ಲ.

ತಮ್ಮ ಸಹವಾಸದಲ್ಲಿ ಎಲ್ಲರನ್ನೂ ಪ್ರೀತಿಯಿಂದ ತಮ್ಮವರನ್ನಾಗಿಸುವ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಪ್ರತಿರೂಪವೆನಿಸುವ ಸನಾತನದ ೭೫ ನೇ ಸಂತ ಪೂ. ರಮಾನಂದ ಗೌಡ

ಸಾಧಕರಿಗೆ ಪ್ರತಿಯೊಂದು ವಿಷಯದಿಂದ ಆನಂದ ಮತ್ತು ಚೈತನ್ಯವನ್ನು ನೀಡುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಗುಣವನ್ನು ಪೂ. ರಮಾನಂದ ಅಣ್ಣನವರಲ್ಲಿಯೂ ಅನುಭವಿಸಿದರು.

ಸಾಂವಿಧಾನಿಕ ಮತ್ತು ಧಾರ್ಮಿಕ ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪ ಮಾಡಿ !

೩ ಜುಲೈ ೨೦೨೩ ರಂದು ಸನಾತನ ಸಂಸ್ಥೆಯ ವತಿಯಿಂದ ದೇಶಾದ್ಯಂತ ಗುರುಪೂರ್ಣಿಮಾ ಮಹೋತ್ಸವವನ್ನು ಆಚರಿಸ ಲಾಯಿತು. ಗುರುಪೂರ್ಣಿಮೆಯ ನಿಮಿತ್ತ ಸನಾತನ ಸಂಸ್ಥೆಯ ಧರ್ಮ ಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಜಿಜ್ಞಾಸುಗಳಿಗೆ ಆನ್‌ಲೈನ್‌ದಲ್ಲಿ ಮಾಡಿದ ಮಾರ್ಗದರ್ಶನದ ಮುಂದಿನ ಭಾಗ ವನ್ನು ಇಲ್ಲಿ ನೀಡುತ್ತಿದ್ದೇವೆ. – (ಭಾಗ ೨) ೪ ಇ. ಭೂಕಬಳಿಕೆಯ ವಕ್ಫ್ ಕಾನೂನು : ಇಂದು ಒಂದೆಡೆ ಸರಕಾರಿಕರಣಗೊಂಡ ದೇವಸ್ಥಾನಗಳ ಜಮೀನು ಕಬಳಿಕೆ ಯಾಗುತ್ತಿದ್ದರೆ, ಇನ್ನೊಂದೆಡೆ ವಕ್ಫ್ ಕಾಯ್ದೆಯಂತಹ ಕಾನೂನುಗಳ ಮೂಲಕ ವಕ್ಫ್ ಮಂಡಳಿ ಒಡೆತನದ … Read more

ನಮ್ಮಲ್ಲಿ ಯಾವ ಭಾವವಿದೆ ? ಇದಕ್ಕಿಂತಲೂ ನಮ್ಮ ಮನಸ್ಸು ಸ್ಥಿರ ಮತ್ತು ಆನಂದದಲ್ಲಿದೆಯೇ ? ಎಂದು ಗಮನ ಕೊಡುವುದು ಬಹಳ ಆವಶ್ಯಕ !

ಯಾವಾಗ ಸಾಧಕನು ಗುರುಗಳು ಕೊಟ್ಟ ಸೇವೆಯಲ್ಲಿ ಹೆಚ್ಚು ಹೆಚ್ಚಾಗಿ ಏಕರೂಪನಾಗತೊಡಗುತ್ತಾನೋ ಆಗ ಅವನಲ್ಲಿರುವ ವ್ಯಕ್ತ ಭಾವವು ಅವ್ಯಕ್ತಭಾವದಲ್ಲಿ ರೂಪಾಂತರ ವಾಗಲು ಪ್ರಾರಂಭವಾಗುತ್ತದೆ.

ಸಾಧನೆಯಲ್ಲಿ ಪ್ರಗತಿಯಾಗಲು ‘ಶರಣಾಗತಭಾವಕ್ಕೆ ಅಸಾಧಾರಣ ಮಹತ್ವವಿದೆ, ‘ಶರಣಾಗತಿಗೆ ಅತ್ಯುನ್ನತ ಶ್ರದ್ಧಾಸ್ಥಾನವೆಂದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ – (ಪೂ.) ಶಿವಾಜಿ ವಟಕರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನಿರ್ಮಿಸಿದ ಶರಣಾಗತಭಾವ ದಿಂದಲೇ ಜೀವನದಲ್ಲಿ ಸಕಾರಾತ್ಮಕತೆ, ಸಹಜತೆ ಮತ್ತು ಆನಂದ ಉತ್ಪನ್ನವಾಗತೊಡಗುವುದು

ಸಾಂವಿಧಾನಿಕ ಮತ್ತು ಧಾರ್ಮಿಕ ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪ ಮಾಡಿ ! – ಪೂ. ರಮಾನಂದ ಗೌಡ

ಸಾಂವಿಧಾನಿಕ ಹಿಂದೂ ರಾಷ್ಟ್ರದ ಅವಶ್ಯಕತೆ ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಹಿಂದೂ ರಾಷ್ಟ್ರದ ಬಗ್ಗೆ ಚರ್ಚೆ ನಡೆಯುತ್ತಿದೆ.