ಪಾಕಿಸ್ತಾನವು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧಿಸುವಂತೆ ವಿಶ್ವ ಸಂಸ್ಥೆ ಬಳಿ ಆಗ್ರಹಿಸಿದೆ ಎಂದು ಪಾಕ್ ಪ್ರಸಾರ ಮಾಧ್ಯಮಗಳಿಂದ ದಾವೆ
ವಿಶ್ವ ಸಂಸ್ಥೆಯ ಪಾಕ್‌ನ ಸ್ಥಾಯಿ ಪ್ರತಿನಿಧಿ ಮನಿರ ಅಕ್ರಮ ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ನಿರ್ಬಂಧ ಹೇರಬೇಕು ಎಂದು ಬೇಡಿಕೆ ಸಲ್ಲಿಸಿದ್ದಾರೆಂಬ ವಾರ್ತೆಯನ್ನು ಪಾಕ್ ಪ್ರಸಾರ ಮಾಧ್ಯಮಗಳು ನೀಡಿವೆ.