ಹಿಂದೂ ಯುವಕನೊಬ್ಬ ಮುಸ್ಲಿಂ ಹುಡುಗಿಯನ್ನು ಮದುವೆಯಾದಾಗ, ಅವನ ಹತ್ಯೆಯಾಗುವ ಘಟನೆಗಳು ಯಾವಾಗಲೂ ನಡೆಯುತ್ತಿರುತ್ತದೆ, ಆದರೆ ಜಾತ್ಯತೀತವಾದಿಗಳು ಬಾಯಿ ಮುಚ್ಚಿಕೊಳ್ಳುತ್ತಾರೆ !
ನೋಯ್ಡಾ (ಉತ್ತರ ಪ್ರದೇಶ) – ಆರು ತಿಂಗಳ ಹಿಂದೆ ಶಹನಾಜ್‌ಳನ್ನು ಮದುವೆಯಾದ ೨೭ ವರ್ಷದ ಹಿಂದೂ ಯುವಕ ರಾಧೆ ಚೌಹಾನ್ ಎಂಬವನ ಶವ ಇಲ್ಲಿ ಸಾರ್ವಜನಿಕ ಶೌಚಾಲಯದ ಬಳಿ ಪತ್ತೆಯಾಗಿದೆ. ಆತನ ಶಿರಚ್ಛೇದ ಮಾಡಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಹನಾಜ್‌ಳನ್ನು ಮದುವೆಯಾದ ನಂತರ ರಾಧೆಯ ಹತ್ಯೆಯಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.