ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ವಿನಂತಿ !
‘ಸದ್ಯ ಭಾರತವಲ್ಲದೇ, ಇತರ ಕೆಲವು ರಾಷ್ಟ್ರಗಳಲ್ಲಿಯೂ ‘ಕೊರೋನಾ ಸೋಂಕಿನ ರೋಗಾಣು ಉತ್ಪನ್ನವಾಗಿದೆ. ಇದರಿಂದ ಎಲ್ಲೆಡೆಯ ಜನ ಜೀವನವು ಹದಗೆಟ್ಟು ಜನಸಾಮಾನ್ಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ‘ಚಿಕ್ಕಪುಟ್ಟ ಕಾರಣಗಳಿಂದಲೂ ಮನಸ್ಸು ವಿಚಲಿತಗೊಳ್ಳುವುದು, ಚಿಂತೆಯೆನಿಸುವುದು, ಅಲ್ಲದೇ ಭಯವೆನಿಸಿ ಅಸ್ವಸ್ಥತೆಯಾಗುವುದು,