ಬಾರಾಮುಲಾ (ಜಮ್ಮು-ಕಾಶ್ಮೀರ) ೨ ಭಯೋತ್ಪಾದಕರ ಹತ್ಯೆ !

ಬಾರಾಮುಲಾ (ಜಮ್ಮು-ಕಾಶ್ಮೀರ) – ಅನಂತನಾಗ್ ನ ಕೊಕೆರನಾಗದಲ್ಲಿ ನಾಲ್ಕನೇ ದಿನವೂ ಚಕಮಕಿ ಮುಂದುವರೆದಿದೆ. ಇದರಲ್ಲಿ ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ. ಇನ್ನೊಬ್ಬನನ್ನು ಹುಡುಕಲಾಗುತ್ತಿದೆ. ಅದೇ ಸಂದರ್ಭದಲ್ಲಿ ಕಾಶ್ಮೀರದ ಬಾರಾಮುಲಾದಲ್ಲಿ ಭದ್ರತಾ ಪಡೆಗಳು ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ. ಈ ಹಿಂದೆ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಇಬ್ಬರನ್ನು ಶಸ್ತ್ರಾಸ್ರಗಳ ಸಹಿತ ಬಂಧಿಸಿದ್ದಾರೆ.