ಸನಾತನದ ಆಯುರ್ವೇದದ ಔಷಧಿಗಳು

ಸಾಮಾನ್ಯ ರೋಗಗಳಿಗೆ ಪ್ರಾಥಮಿಕ ಚಿಕಿತ್ಸೆ

೧. ಹೊಟ್ಟೆಯಲ್ಲಿ ವಾಯು (ಗ್ಯಾಸೆಸ್) ಆಗುವುದು – ಸನಾತನ ಆಮಲಕೀ (ನೆಲ್ಲಿಕಾಯಿ) ಚೂರ್ಣ

ವಾಯುವಿನ (ಗ್ಯಾಸೆಸ್‌ನ) ತೊಂದರೆ ಆಗುತ್ತದೆ, ಆಗ ಚಹಾದ ಕಾಲು ಚಮಚ ಸನಾತನ ಆಮಲಕಿ (ನೆಲ್ಲಿಕಾಯಿ) ಚೂರ್ಣ ಮತ್ತು ಚಿಟಿಕೆಯಷ್ಟು ಉಪ್ಪು ಈ ರೀತಿಯ ಮಿಶ್ರಣವನ್ನು ೨ ಗುಟುಕು ನೀರಿನೊಂದಿಗೆ ಸೇವಿಸಬೇಕು.

೨. ಮಲಬದ್ಧತೆ – ಸನಾತನ ಗಂಧರ್ವ ಹರಿತಕೀ ವಟೀ (ಗುಳಿಗೆಗಳು)

ರಾತ್ರಿ ಮಲಗುವಾಗ ‘ಸನಾತನ ಗಂಧರ್ವ ಹರಿತಕೀ ವಟೀ’ ಈ ಔಷಧಿಯ ೧-೨ ಗುಳಿಗೆಗಳನ್ನು ೨ ಗುಟುಕು ನೀರಿನೊಂದಿಗೆ ಸೇವಿಸಬೇಕು.

ಸೂಚನೆ : ಪ್ರಾಥಮಿಕ ಚಿಕಿತ್ಸೆಯಿಂದ ಗುಣಮುಖ ವಾಗದಿದ್ದರೆ ವೈದ್ಯರ ಸಲಹೆಯನ್ನು ಪಡೆಯಬೇಕು.

– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨.೫.೨೦೨೩)