ಸೂರತ (ಗುಜರಾತ) – ಮಹಮ್ಮದ್ ತೋಹಿದುಲ್ ಅಜೀಜ್ ಹಕ್ ಇವನು ಇಲ್ಲಿಯ ಒಬ್ಬ ಹಿಂದೂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಆಕೆಯ ಜೊತೆಗೆ ವಿವಾಹ ಮಾಡಿಕೊಂಡಿದ್ದಾನೆ. ಇದರ ನಂತರ ಅವನು ಯುವತಿಯ ಜೊತೆಗೆ ಸೂರತದಲ್ಲಿ ಹಿಂದೂ ಪ್ರದೇಶದಲ್ಲಿ ವಾಸಿಸಲು ರೋಹಿತ್ ಶರ್ಮ ಎಂಬ ನಕಲಿ ಆಧಾರ್ ಕಾರ್ಡ್ ಮಾಡಿರುವುದು ಬೆಳಕಿಗೆ ಬಂದಿದೆ. ಈ ಮುಸಲ್ಮಾನ ಯುವಕನು ಒಂದು ನಿಜವಾದ ಹಾಗೂ ಎರಡು ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದನು. ಅವನು ಈಗ ಸುರತ್ ಪೊಲೀಸರ ವಶದಲ್ಲಿದ್ದಾನೆ. ಅವನು ಅಹಮದ್ ಖಾನ್ ಎಂಬ ಹೆಸರಿನ ಒಂದು ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದನು. ಈ ನಕಲಿ ಹೆಸರಿನಿಂದ ಅವನು ಸೂರತದಲ್ಲಿ ಒಂದು ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದನು.
Surat: WB resident Tohidul Haq becomes Rohit Sharma to live in a Hindu area after affair with Hindu girl, arrested with two fake Aadhaar cardshttps://t.co/nlpro5eFNe
— OpIndia.com (@OpIndia_com) August 26, 2023
ಸಂಪಾದಕರ ನಿಲುವು* ಲವ್ ಜಿಹಾದ್ ತಡೆಯುವದಕ್ಕಾಗಿ ಹಿಂದೂ ರಾಷ್ಟ್ರವಿಲ್ಲದೆ ಪರ್ಯಾಯವಿಲ್ಲ, ಇದನ್ನು ಹಿಂದುಗಳು ಈಗಲಾದರೂ ತಿಳಿದುಕೊಳ್ಳಬೇಕು ! |