ಮುಸಲ್ಮಾನ ಪತ್ನಿಗೆ ಥಳಿಸಿದ ದೂರಿನ ಮೇರೆಗೆ ಕ್ರಮ
ಮುರಾದಾಬಾದ್ (ಉತ್ತರ ಪ್ರದೇಶ) – ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಮತ್ತು ಹಿಂದೂ ಹುಡುಗಿಯನ್ನು ಮದುವೆಯಾಗಲು ಅಮೀರ್ ಅಲಿಯು ಇಲ್ಲಿನ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದನು; ಆದರೆ ಆತನ ಮುಸ್ಲಿಂ ಪತ್ನಿ ಗುಲಫಶಾ ಇವಳು ಅಲಿಯ ಮೇಲೆ ವರದಕ್ಷಿಣೆಗಾಗಿ ಒತ್ತಾಯಿಸುವುದು, ಥಳಿಸುವುದು ಮತ್ತು ವಂಚಿಸುವುದು ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ದೂರಿನಲ್ಲಿ ಅಮೀರನ ಪೋಷಕರು, ಸಹೋದರಿ ಮತ್ತು ಆಕೆಯ ಪತಿ ಸಹಿತ 7 ಜನರ ಮೇಲೆ ಆರೋಪ ಮಾಡಲಾಗಿತ್ತು. ಬಳಿಕ ಪೊಲೀಸರು ಅಮೀರ ಅಲಿಯನ್ನು ಬಂಧಿಸಿದ್ದಾರೆ. 2014 ರಿಂದ ಅಮೀರ್ ಈ ಹಿಂದೂ ಯುವತಿಯೊಂದಿಗೆ ಸಂಬಂಧ ಹೊಂದಿದ್ದು, ನನ್ನನ್ನು ಕೊಲ್ಲಲ್ಲು ಪ್ರಯತ್ನ ಮಾಡುತ್ತಿದ್ದಾನೆ’, ಎಂದು ಅಮೀರ್ ಪತ್ನಿ ಆರೋಪಿಸಿದ್ದಾಳೆ. ಅಮೀರನ ಪತ್ನಿ ಗುಲಫಶಾ ಇವಳೊಂದಿಗೆ ಮದುವೆಯಾಗುವ ಮೊದಲು, ಇತ ಹಿಂದೂ ಹುಡುಗಿಯೊಂದಿಗೆ `ಲಿವ್ ಇನ್ ರಿಲೇಶನ್ಶಿಪ್’ನಲ್ಲಿರುತ್ತಿದ್ದನು.
The wife has said that her family would file a case against him under the triple talaq law if he divorces her.
The girlfriend has threatened to label their affair as a case of ‘love jihad’.https://t.co/CrXKqMPK80
— Swarajya (@SwarajyaMag) July 12, 2023
ಸಂಪಾದಕೀಯ ನಿಲುವುಇಂತಹ ಮತಾಂಧರನ್ನು ಕಠಿಣ ಶಿಕ್ಷೆಯಾಗುವಂತೆ ಸರಕಾರ ಪ್ರಯತ್ನಿಸಬೇಕು ! |