
ವಾಷಿಂಗ್ಟನ್ (ಅಮೆರಿಕಾ) – ಜೂನ್ 2 ರಂದು ರಾತ್ರಿ ಅಮೆರಿಕಾದ ರಾಷ್ಟ್ರಾಧ್ಯಕ್ಷರ ನಿವಾಸ ಮತ್ತು ಕಾರ್ಯಲಯವಿರುವ ‘ಶ್ವೇತ ಭವನ’ದಲ್ಲಿ ಬಿಳಿಯ ಪುಡಿ ಸಿಕ್ಕಿರುವುದು ಕಂಡು ಬಂದಿದೆ. ಅನಂತರ ಸಂಪೂರ್ಣ ಶ್ವೇತ ಭವನವನ್ನು ಮುಚ್ಚಿ ತನಿಖೆ ಮಾಡಲಾಯಿತು. ಪ್ರಾಥಮಿಕ ತನಿಖೆಯಿಂದ ಈ ಪುಡಿ ‘ಕೊಕೇನ’ ಮಾದಕ ಪದಾರ್ಥ ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ರಾಷ್ಟ್ರಾಧ್ಯಕ್ಷ ಜೊ ಬಾಯಡೆನರವರು ‘ಶ್ವೇತ ಭವನ’ ದಲ್ಲಿ ಇರಲಿಲ್ಲ. ಮಾದಕ ಪದಾರ್ಥ ಶ್ವೇತ ಭವನದ “ವೆಸ್ಟ ವಿಂಗ್”ದಲ್ಲಿ ಸಿಕ್ಕಿದೆ. ಇಲ್ಲಿ ಸ್ವತಃ ಅಧ್ಯಕ್ಷರ ನಿವಾಸ ಸ್ಥಾನ ಇದ್ದು ಅದರೊಳಗೆ ಕಾರ್ಯಲಯ, ಕ್ಯಾಬಿನೆಟ್ ಕೊಠಡಿ, ಪ್ರಸಾರ ಮಾಧ್ಯಮಗಳ ಕೊಠಡಿ, ಹಾಗೆಯೇ ರಾಷ್ಟ್ರಾಧ್ಯಕ್ಷರೊಂದಿಗೆ ಕೆಲಸ ಮಾಡುವ ಸಿಬ್ಬಂದಿಯ ಕೊಠಡಿಗಳನ್ನು ಹೊಂದಿದೆ.
White powder found at White House, later identified as cocainehttps://t.co/hdpEkrMzKP
— IndiaToday (@IndiaToday) July 5, 2023
ರಷ್ಯಾದ ರಾಯಭಾರಿಯನ್ನು ಕರೆಸಿ ತೀವ್ರ ವಿರೋಧಿಸಿದ ಭಾರತ !
ರಷ್ಯಾ: ಕಳೆದ ೬ ತಿಂಗಳುಗಳಲ್ಲಿ ೪೪ ಟನ್ ಚಿನ್ನ ಮಾರಾಟ!
ಪಾಕಿಸ್ತಾನಕ್ಕೆ ನೀಡಲಾಗುವ ಆರ್ಥಿಕ ನೆರವು ಮತ್ತು ಪಾಕಿಸ್ತಾನಿಗಳಿಗೆ ನೀಡಲಾಗುವ ವೀಸಾವನ್ನು ತಡೆಹಿಡಿಯಬೇಕು!
೧೨ ವರ್ಷಗಳ ನಂತರ ಎಲ್ಲಾ ಆರೋಪಿಗಳನ್ನು ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯದಿಂದ ಖುಲಾಸೆ!
ಪಾಕ್ ಸೈನ್ಯವು ಕಾರ್ಗಿಲ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಮೃತದೇಹಗಳನ್ನು ಹಿಂದೂಗಳ ವಶಕ್ಕೆ ನೀಡಿತು !
ಈ ಹಿಂದೆ ನನ್ನನ್ನು ಬಂಗಾಳದಿಂದ ಹೊರಗಟ್ಟಿದ ನಾಯಕರು ಈಗಲೂ ನನ್ನನ್ನು ಭಾಜಪ ಮತ್ತು ಸಂಘವನ್ನು ಬೆಂಬಲಿಸುವವಳು ಎಂದು ಬಿಂಬಿಸುತ್ತಿದ್ದಾರೆ! : Taslima Nasrin