ಕೈರೊ(ಇಜಿಪ್ತ) – ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2 ದಿನಗಳ ಇಜಿಪ್ತ ದೇಶದ ಪ್ರವಾಸವನ್ನು ಮಾಡುತ್ತಿದ್ದಾರೆ. ಮೋದಿಯವರಿಗೆ ಇಜಿಪ್ತನಿಂದ `ಆರ್ಡರ್ ಆಫ್ ದಿ ನೈಲ್’ ಈ ಸರ್ವೋಚ್ಚ ಪ್ರಶ್ತಿಯನ್ನು ನೀಡಿ ಗೌರವಿಸಲಾಯಿತು. ಇಜಿಪ್ತನ ರಾಷ್ಟ್ರಪತಿ ಅಬ್ದೆಲ್ ಫತಹ ಅಲ್ –ಸಿಸಿ ಇವರು ಈ ಪ್ರಶಸ್ತಿಯನ್ನು ಪ್ರಧಾನಮಂತ್ರಿ ಮೋದಿಯವರಿಗೆ ನೀಡಿದರು. 1915 ರಿಂದ ಈ ಪ್ರಶ್ತಿಯನ್ನು ನೀಡಲಾಗುತ್ತಿದೆ. ಇಜಿಪ್ತನ ಅಭಿವೃದ್ಧಿಯಲ್ಲಿ ಕೈಜೋಡಿಸುವ ಅಥವಾ ಮಾನವಿಯತೆಗಾಗಿ ಕಾರ್ಯ ಮಾಡುವ ಇತರೆ ದೇಶಗಳ ರಾಷ್ಟ್ರಪತಿ, ಪ್ರಧಾನಮಂತ್ರಿ ಮುಂತಾದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
#WATCH | Egyptian President Abdel Fattah al-Sisi confers PM Narendra Modi with ‘Order of the Nile’ award, in Cairo
‘Order of the Nile’, is Egypt’s highest state honour. pic.twitter.com/e59XtoZuUq
— ANI (@ANI) June 25, 2023