ಈದ್ ನಂದು ಮುಸ್ಲಿಮರನ್ನು ಭೇಟಿಯಾಗಲು ಬಂದ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಹೇಳಿಕೆ !
ಕೋಲ್ಕತ್ತಾ (ಬಂಗಾಳ) – ನಾವು ಬಂಗಾಲದಲ್ಲಿ ಶಾಂತಿಯನ್ನು ಬಯಸುತ್ತೇವೆ. ನಮಗೆ ಗಲಭೆಗಳು ಬೇಡ. (ಗಲಭೆಕೋರರನ್ನು ಬೆಂಬಲಿಸಿ ಶಾಂತಿ ಕಾಪಾಡಲು ಸಾಧ್ಯವಿಲ್ಲ. ಹಾಗಾಗಿ ಮಮತಾ ಬ್ಯಾನರ್ಜಿಯವರ ಹೇಳಿಕೆ ಅಂದರೆ ಜನರ ಕಣ್ಣಲ್ಲಿ ಧೂಳು ಎರುವುಚುದು ! – ಸಂಪಾದಕರು) ದೇಶ ಒಡೆಯಲು ಬಯಸುವವರಿಗೆ ಈದ್ ಸಂದರ್ಭದಲ್ಲಿ ಮಾತನಾಡುತ್ತಾ ಮಮತಾ ಬ್ಯಾನಜರ್ಜಿಯವರು, ನಾನು ಹೇಳಲು ಬಯಸುವುದೇನಂದರೆ, ನಾನು ಪ್ರಾಣ ಕೊಡಲು ಸಿದ್ಧಳಾಗಿದ್ದೇನೆ; ಆದರೆ ದೇಶದ ವಿಭಜನೆಯಾಗಲು ಕೊಡುವುದಿಲ್ಲ, ಎಂದು ಹೇಳಿದರು. ಅವರು ರಂಜಾನ್ ಈದ್ ಸಂದರ್ಭದಲ್ಲಿ ಮುಸ್ಲಿಮರನ್ನು ಭೇಟಿ ಮಾಡಲು ಏಪ್ರಿಲ್ ೨೨ ರಂದು ಬಂದಿದ್ದರು.
‘Won’t allow India to be divided’: Mamata Banerjee’s message on Eid | Indiablooms – First Portal on Digital News Management https://t.co/tRZWC2TAMX #Eid, #MamataBanerjee, #India, #WestBengal
— India Blooms (@indiablooms) April 22, 2023
ಸಂಪಾದಕೀಯ ನಿಲುವುಮಮತಾ ಬ್ಯಾನರ್ಜಿಯವರು ಮೊದಲು ಬಂಗಾಲದಲ್ಲಿ ಹಿಂದೂಗಳನ್ನು ರಕ್ಷಿಸುವ ಬಗ್ಗೆ ಮಾತನಾಡಬೇಕು ! ಅಲ್ಲದೆ, ಬಾಂಗ್ಲಾದೇಶಿ ನುಸುಳುಕೋರ ಮುಸ್ಲಿಮರು ಮತ್ತು ರೋಹಿಂಗ್ಯಾ ಮುಸ್ಲಿಮರನ್ನು ಹೊರಹಾಕುವ ಬಗ್ಗೆ ಅವರು ಏನು ಮಾಡುತ್ತಿದ್ದಾರೆ ? ಇದರ ಮಾಹಿತಿ ಅವರು ಕೊಡಬೇಕು ! |