ನಟ ರಾಮಚರಣ ಮತ್ತು ಅವರ ಪತ್ನಿ ಹೊರಗೆ ಹೋಗುವಾಗ ತಮ್ಮೊಂದಿಗೆ ಚಿಕ್ಕಮಂದಿರ ಒಯ್ಯುತ್ತಾರೆ !

ಎಷ್ಟು ಚಲನಚಿತ್ರ ನಟರಲ್ಲಿ ದೇವರ ಮೇಲೆ ಈ ರೀತಿಯ ಶ್ರದ್ಧೆ ಇದೆ ?

ನವದೆಹಲಿ – ದಕ್ಷಿಣಭಾರತ ಚಿತ್ರರಂಗದ ಸುಪ್ರಸಿದ್ದ ನಟ ರಾಮಚರಣ ಮತ್ತು ಅವರ ಪತ್ನಿ ಉಪಾಸನಾ ಇವರು ಹೊರಗೆ ಹೋಗುವಾಗ ತಮ್ಮ ಜೊತೆಗೆ ಚಿಕ್ಕ ಮಂದಿರ ಇಟ್ಟುಕೊಳ್ಳುತ್ತಾರೆ. ‘ಇದರಿಂದ ನಮಗೆ ಶಕ್ತಿ ಸಿಗುತ್ತದೆ. ಹಾಗೂ ಭಾರತದ ಜೊತೆ ಹೊಂದಿಕೊಂಡಿರುವ ಪ್ರೇರಣೆ ಸಿಗುತ್ತದೆ’, ಎಂದು ಹೇಳಿದ್ದಾರೆ.

ಜೂನಿಯರ್ ಎನ್.ಟಿ.ಆರ್. ಮತ್ತು ರಾಮಾಚರಣ ಇವರು ನಟಿಸಿರುವ ‘RRR’ ಈ ಚಲನಚಿತ್ರದಲ್ಲಿನ ‘ನಾಟು ನಾಟು’ ಈ ಹಾಡಿಗೆ ೨೦೨೩ ರ ‘ಆಸ್ಕರ್’ ಪ್ರಶಸ್ತಿ ದೊರೆತಿದೆ. ಇದರ ಹಿನ್ನೆಲೆಯಲ್ಲಿ ಅಮೆರಿಕಾದ ‘ವೈನಿಟಿ ಫೆಯರ್’ ಈ ದೈನಿಕದಿಂದ ರಾಮಾಚಾರಣ ಇವರ ಮನೆಯ ವಿಡಿಯೋ ಪ್ರಸಾರ ಮಾಡಿದರು. ಇದರಲ್ಲಿ ರಾಮ ಚರಣ ಮತ್ತು ಅವರು ಪತ್ನಿ ಉಪವಾಸ ‘ಆಸ್ಕರ್’ ಪ್ರಶಸ್ತಿಗಾಗಿ ಸಿದ್ಧತೆ ಮಾಡಿಕೊಳ್ಳುವುದು ಕಾಣಿಸುತ್ತಿದೆ. ಇದರಲ್ಲಿ ರಾಮಚರಣ ಇವರು, ‘ಎಲ್ಲೇ ಹೋದರೂ, ನಾನು ಮತ್ತು ನನ್ನ ಪತ್ನಿ ಇಬ್ಬರೂ ಚಿಕ್ಕ ಮಂದಿರ ಕೊಂಡೊಯ್ಯುತ್ತೇವೆ. ಯಾರಿಂದ ಇಂದು ನಮಗೆ ಇಷ್ಟೊಂದು ಯಶಸ್ಸು ದೊರೆತಿದೆ ‘ ಅದಕ್ಕಾಗಿ ನಾವು ದಿನದ ಆರಂಭ ಪ್ರತಿಯೊಂದಕ್ಕೂ ಮತ್ತು ವ್ಯಕ್ತಿಗೆ ಕೃತಜ್ಞತೆ ವ್ಯಕ್ತಪಡಿಸಿ ಮಾಡುತ್ತೇವೆ, ಎಂದು ಹೇಳಿದರು.

(ಸೌಜನ್ಯ : hithokthi)