`ದಿ ಕಶ್ಮೀರ ಫಾಯಿಲ್ಸ’ ಚಲನಚಿತ್ರಕ್ಕೆ `ಸರ್ವೋತ್ಕೃಷ್ಟ ಚಲನಚಿತ್ರ’ದ ಪ್ರಶಸ್ತಿ

ದಾದಾಸಾಹೇಬ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರ ಮಹೋತ್ಸವ

ಮುಂಬಯಿ – ದಾದಾಸಾಹೇಬ ಅಂತರರಾಷ್ಟ್ರೀಯ ಚಲನಚಿತ್ರ ಮಹೋತ್ಸವದಲ್ಲಿ `ದಿ ಕಶ್ಮೀರ ಫಾಯಿಲ್ಸ’ ಗೆ `ಸರ್ವೋತ್ಕೃಷ್ಟ ಚಲನಚಿತ್ರ’ ದ ಪ್ರಶಸ್ತಿ ನೀಡಲಾಯಿತು. ಹಾಗೆಯೇ `ಆರ್.ಆರ್.ಆರ್.’ ಗೆ `ಫಿಲ್ಮ ಆಫ್ ದಿ ಇಯರ್’ ಈ ಪ್ರಶಸ್ತಿ ನೀಡಲಾಯಿತು. ಮುಂಬಯಿಯಲ್ಲಿ ಸಮಾರಂಭ ನಡೆಯಿತು. `ಕಾಂತಾರ’ ಚಲನಚಿತ್ರದ ಮುಖ್ಯ ನಟ ಋಷಭ ಶೆಟ್ಟಿ ಇವರಿಗೆ `ಅತ್ಯುತ್ತಮ ನಟ’ ಎಂದು ಆಯ್ಕೆ ಮಾಡಲಾಯಿತು.