
ತೀರ್ಥಹಳ್ಳಿ – ತೀರ್ಥಹಳ್ಳಿ ತಾಲ್ಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಉಂಟೂರುಕಟ್ಟೆ ಕೈಮರ ಇಲ್ಲಿ ಮಕ್ಕಳ ಸಂತೆ ಮೇಳವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಸಾಧಕ ಶ್ರೀ. ಹರೀಶ ಇವರ ಮಗಳಾದ ಕು. ಬಿಂಬಿತಾಳು ಸನಾತನದ ಗ್ರಂಥ ಹಾಗೂ ಸಾತ್ತ್ವಿಕ ಉತ್ಪನ್ನಗಳ ಪ್ರದರ್ಶನವನ್ನು ಏರ್ಪಡಿಸಿದ್ದಳು. ಈ ಮೇಳದಲ್ಲಿ ಅಕ್ಕಪಕ್ಕದ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳ ಪೋಷಕರಿಗೆ ಆಮಂತ್ರಣ ನೀಡಿ ಈ ಮೇಳದಲ್ಲಿ ಖರೀದಿ ಮಾಡಲು ಅವರನ್ನು ಪ್ರೋತ್ಸಾಹಿಸಲಾಯಿತು. ಆದ್ದರಿಂದ ಈ ಮೇಳದಲ್ಲಿ ಹಾಗೂ ಪ್ರದರ್ಶನಕ್ಕೆ ಅಕ್ಕಪಕ್ಕದ ಗ್ರಾಮಸ್ಥರಿಂದ ಅತ್ಯುತ್ತಮ ಸ್ಪಂದನ ವ್ಯಕ್ತವಾಯಿತು. ಈ ಸಮಯದಲ್ಲಿ ಶಾಲೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರೂ ಉಪಸ್ಥಿತರಿದ್ದರು.
ಕೋಟಿ ಕೋಟಿ ನಮನಗಳು
ಕೋಟಿ ಕೋಟಿ ನಮನಗಳು
ಕೋಟಿ ಕೋಟಿ ನಮನಗಳು
‘ಜೆ.ಎನ್.ಯು.ನಲ್ಲಿನ ದೇಶವಿರೋಧಿ ಗುಂಪುಗಳ ‘ಪ್ರಪೊಗೊಂಡ (ಪ್ರಚಾರ) ನಾಶವಾಗುವ ಮಾರ್ಗದಲ್ಲಿ ! – ಹರ್ಷವರ್ಧನ ತ್ರಿಪಾಠಿ, ಹಿರಿಯ ಪತ್ರಕರ್ತರು ಮತ್ತು ಸಂಪಾದಕರು, ‘ಎಚ್.ವಿ.ಟಿವಿ
‘ಸಂತರು ದೇವರಿಗೆ ನಮಸ್ಕಾರ ಮಾಡಿದಾಗ ಅವರ ಮೇಲೆ ಮತ್ತು ದೇವತೆಯ ಮೂರ್ತಿಯ ಮೇಲಾಗುವ ಪರಿಣಾಮದ ವೈಶಿಷ್ಟ್ಯಪೂರ್ಣ ಸಂಶೋಧನೆ !
ಮತಾಂತರದ ವಿರುದ್ಧ ಉತ್ತರಪ್ರದೇಶ ಉಚ್ಚ ನ್ಯಾಯಾಲಯದ ಕಠಿಣ ನಿಲುವು !