ಮೆರಠ (ಉತ್ತರಪ್ರದೇಶ) ಇಲ್ಲಿಯ ಮುಸ್ಮಿಂ ಯುವತಿಯನ್ನು ಮದುವೆಯಾಗಿದ್ದ ಹಿಂದೂ ಯುವಕ ಆತ್ಮಹತ್ಯೆಗೆ ಶರಣು !

ಯುವತಿಯ ಕುಟುಂಬದವರಿಂದ ಯುವಕನ ಮೇಲೆ ಇಸ್ಲಾಂ ಸ್ವೀಕರಿಸುವಂತೆ ಒತ್ತಡ !

ಮೆರಠ (ಉತ್ತರಪ್ರದೇಶ) – ಇಲ್ಲಿಯ ಮುಸ್ಲಿಂ ಯುವತಿ ಫರಹಾ ಈಕೆಯೊಂದಿಗೆ ವಿವಾಹ ಮಾಡಿಕೊಂಡಿದ್ದ ದುಷ್ಯಂತ ಚೌದರಿಯು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ೩ ವರ್ಷದ ಹಿಂದೆ ಅವನು ಆಕೆಯ ಕುಟುಂಬದ ವಿರೋಧ ವಿರುವಾಗಲೂ ವಿವಾಹ ಮಾಡಿಕೊಂಡಿದ್ದನು. ಅಂದಿನಿಂದ ಆಕೆಯ ಕುಟುಂಬದವರಿಂದ ದುಷ್ಯಂತಗೆ ಇಸ್ಲಾಂ ಸ್ವೀಕರಿಸಲು ಒತ್ತಡ ಹೇಳುತ್ತಿದ್ದರು. ಕೆಲವು ತಿಂಗಳುಗಳ ಹಿಂದೆ ಫರಹಾ ತವರು ಮನೆಗೆ ಹೋಗಿದ್ದಳು. ಆಕೆಯನ್ನು ಕರೆತರಲು ದುಷ್ಯಂತ ಪ್ರಯತ್ನ ಮಾಡಿದನು; ಆದರೆ ಆಕೆಯ ಕುಟುಂಬದವರು ಅವನಿಗೆ ಇಸ್ಲಾಂ ಸ್ವೀಕರಿಸಲು ಹೇಳುತ್ತಿದ್ದರು. ಆದ್ದರಿಂದ ಅವನು ಒತ್ತಡದಲ್ಲಿ ಇದ್ದನು. ಅದರಿಂದ ಅವನು ಆತ್ಮಹತ್ಯೆ ಮಾಡಿಕೊಂಡುನು. ಈ ಪ್ರಕರಣದಲ್ಲಿ ದುಷ್ಯಂತನ ಸಹೋದರ ನೀಡಿರುವ ದೂರಿನ ಮೇರೆಗೆ ಫರಹಾ ಮತ್ತು ಅವರ ಕುಟುಂಬದವರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂ ಯುವಕ ಇರಲಿ ಅಥವಾ ಯುವತಿ ಇಬ್ಬರೂ ಕೂಡ ಮುಸಲ್ಮಾನರ ಕಥಿತ ಪ್ರೀರಿಯಲ್ಲಿ ಸಿಲುಕಿದರೆ ಅದರ ಅಂತ್ಯ ಇದೆ ಆಗಿರುತ್ತದೆ, ಇದನ್ನು ತಿಳಿಯಿರಿ !