ರಾಮನಾಥಿ (ಗೋವಾ) – ಸನಾತನ ಸಂಸ್ಥೆಯ ವತಿಯಿಂದ ಇಲ್ಲಿಯ ಸನಾತನದ ಆಶ್ರಮದ ಚೈತನ್ಯಮಯ ವಾತಾವರಣದಲ್ಲಿ ಜನವರಿ 6, 2023 ರಂದು ಕನ್ನಡ ಭಾಷೆಯಲ್ಲಿನ ಸಾಧನೆ ಶಿಬರವು ಆರಂಭವಾಯಿತು. ಶಿಬಿರದ ಆರಂಭದಲ್ಲಿ ಶಂಖನಾದ ಮಾಡಲಾಯಿತು. ತದನಂತರ ಬಾಗಲಕೋಟೆಯ ಹಿತಚಿಂತಕರಾದ ಶ್ರೀ. ಶಿವನಗೌಡ ಬರಮಗೌಡರ (ಆಧ್ಯಾತ್ಮಿಕ ಮಟ್ಟ ಶೇ. 63) ಮತ್ತು ಸನಾತನದ ಸಾಧಕಿ ಸೌ. ಮಂಜುಳ ರಮಾನಂದ ಗೌಡ (ಆಧ್ಯಾತ್ಮಿಕ ಮಟ್ಟ ಶೇ. 66) ಇವರ ಹಸ್ತದಿಂದ ದೀಪ ಪ್ರಜ್ವಲನೆ ಮಾಡಲಾಯಿತು. ಈ ಶಿಬಿರದಲ್ಲಿ ಕರ್ನಾಟಕ ರಾಜ್ಯದ ಜಿಜ್ಞಾಸುಗಳು ಮತ್ತು ಹಿತಚಿಂತಕರು ಸಹಭಾಗಿಯಾಗಿದ್ದಾರೆ.
ಸನಾತನ ಪ್ರಭಾತ > ಏಷ್ಯಾ > ಭಾರತ > ಗೋವಾ > ರಾಮನಾಥಿ (ಗೋವಾ)ಯಲ್ಲಿನ ಸನಾತನದ ಆಶ್ರಮದಲ್ಲಿ ಕನ್ನಡ ಭಾಷೆಯಲ್ಲಿ ಸಾಧನೆ ಶಿಬಿರ ಆರಂಭ
ರಾಮನಾಥಿ (ಗೋವಾ)ಯಲ್ಲಿನ ಸನಾತನದ ಆಶ್ರಮದಲ್ಲಿ ಕನ್ನಡ ಭಾಷೆಯಲ್ಲಿ ಸಾಧನೆ ಶಿಬಿರ ಆರಂಭ
ಸಂಬಂಧಿತ ಲೇಖನಗಳು
- ‘ವೀರ ಸಾವರ್ಕರ್ ಬ್ರಾಹ್ಮಣನಾಗಿದ್ದರೂ ಗೋಮಾಂಸ ತಿನ್ನುತ್ತಿದ್ದರಂತೆ !’ – ಸಚಿವ ದಿನೇಶ ಗುಂಡೂರಾವ
- ಬೀಜಗಳನ್ನು ತೆಗೆದಿರುವ ಖರ್ಜೂರವನ್ನು ಮುಟ್ಟಬೇಡಿರಿ ! – ಶ್ರೀ ಶ್ರೀ ರವಿಶಂಕರ
- ದೆಹಲಿಯಿಂದ 2 ಸಾವಿರ ಕೋಟಿ ರೂಪಾಯಿ ಮೌಲ್ಯದ 560 ಕೆಜಿ ಕೊಕೇನ್ ವಶ
- ಅಪ್ರಾಪ್ತ ಹುಡುಗರಿಂದ ವೈದ್ಯನ ಕೊಲೆ !
- ಕಾಮುಕ ಅರ್ಚಕ’ ಎನ್ನುವ ಶಬ್ದದ ಉಪಯೋಗವೇಕೆ? ಕಾಮುಕ ಪಾದ್ರಿ ಅಥವಾ ಮೌಲಾನಾ ಎಂದು ಏಕಿಲ್ಲ ? – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ
- ಜಾರ್ಖಂಡದಲ್ಲಿ ರೈಲು ಹಳಿಗಳನ್ನು ಸ್ಪೋಟಿಸಿದ ಕಿಡಿಗೇಡಿಗಳು !