ಕರುವಿನ ಮೇಲೆ ಬಲತ್ಕಾರ ಮಾಡಿದ ಇಮ್ತಿಯಾಜನ ಬಂಧನ

ಕಾಮುಕ ಮತಾಂಧ !

ಬೆಂಗಳೂರು – ರಾಯಚೂರು ಜಿಲ್ಲೆಯಲ್ಲಿ ಕರುವಿನ ಮೇಲೆ ಬಲತ್ಕಾರ ಮಾಡಿರುವ ಪ್ರಕರಣದಲ್ಲಿ ಇಮ್ತಿಯಾಜ ಹುಸೇನ ಮಿಯಾಂ (೨೪ ವರ್ಷ) ಎಂಬವನನ್ನು ಪೊಲೀಸರು ಇತ್ತಿಚೆಗೆ ಬಂಧಿಸಿದರು. ಕರುವನ್ನು ಮಸೀದಿಯ ಸಮೀಪದ ಹೊಲದಲ್ಲಿ ಒಂದು ಮರಕ್ಕೆ ಕಟ್ಟಿಹಾಕಿ ಅದರ ಮೇಲೆ ಬಲತ್ಕಾರ ಮಾಡುತ್ತಿರುವಾಗ ಇಮ್ತಿಯಾಜನನ್ನು ಹಿಡಿಯಲಾಗಿತ್ತು, ಎಂದು ಪೊಲೀಸರು ಹೇಳಿದರು.

ಕರುವಿನ ಮಾಲಿಕ ಅದನ್ನು ಇತರ ಹಸುಗಳೊಂದಿಗೆ ಹೊಲದಲ್ಲಿ ಮೇಯಲು ಬಿಟ್ಟಿದ್ದರು. ಊರಿನ ಕೆಲವು ಜನರು ಇಮ್ತಿಯಾಜನನ್ನು ಈ ನೀಚ ಕುಕೃತ್ಯವನ್ನು ಮಾಡುತ್ತಿರುವುದು ನೋಡಿ ಅವನನ್ನು ಹಿಡಿದರು. ಈ ಪ್ರಕರಣದಲ್ಲಿ ಕರುವಿನ ಮಾಲಿಕನು ಆರೋಪಿಯ ವಿರುದ್ಧ ಪೊಲೀಸರಲ್ಲಿ ದೂರನ್ನು ದಾಖಲಿಸಿದರು. ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿ ಅಪರಾಧವನ್ನು ಸ್ವೀಕರಿಸಿದ್ದಾನೆಂದು ಪೊಲೀಸರು ಹೇಳಿದರು.