೩ ಸಾವಿರದ ೫೦೦ಕ್ಕೂ ಹೆಚ್ಚಿನ ಭಾರತೀಯ ಸಂಸ್ಥೆಗಳಲ್ಲಿ ಚೀನಾದ ಸಂಚಾಲಕರು !

ನವದೆಹಲಿ : ಕೇಂದ್ರ ಸರಕಾರವು ಸಂಸತ್ತಿನಲ್ಲಿ ಮಾಹಿತಿ ನೀಡುವಾಗ ‘ದೇಶದಲ್ಲಿ ಅಂದಾಜು ೨೦೦ ಚೀನಾ ಸಂಸ್ಥೆಗಳು ‘ವಿದೇಶಿ ಸಂಸ್ಥೆ’ಗಳೆಂದು ನೋಂದಣಿಯಾಗಿವೆ. ಇದರೊಂದಿಗೆ ದೇಶದಲ್ಲಿನ ೩ ಸಾವಿರದ ೫೦೦ಕ್ಕೂ ಹೆಚ್ಚಿನ ಭಾರತೀಯ ಸಂಸ್ಥೆಗಳಲ್ಲಿ ಚೀನಾದವರು ಸಂಚಾಲಕರಾಗಿದ್ದಾರೆ, ಎಂದು ಹೇಳಿದೆ. ಈ ಅಂಕಿಅಂಶದಿಂದ ‘ದೇಶದಲ್ಲಿನ ಸಂಸ್ಥೆಗಳಲ್ಲಿ ಚೀನಾದ ಹಸ್ತಕ್ಷೇಪ ಎಷ್ಟಿದೆ ?’ ಎಂಬುದು ಸ್ಪಷ್ಟವಾಗುತ್ತದೆ.

ಸಂಪಾದಕೀಯ ನಿಲುವು

ಈ ನುಸುಳುವಿಕೆಯನ್ನು ಸರಕಾರವು ಹೇಗೆ ತಡೆಗಟ್ಟುವುದು ?