ಕೊಚ್ಚಿ (ಕೇರಳ) ಇಲ್ಲಿ ಫಾರೂಖ ನಿಂದ ಹಿಂದೂ ಯುವತಿಯ ಶಿರಚ್ಛೇದ ಮಾಡುವ ಪ್ರಯತ್ನ

ಕೇರಳದಲ್ಲಿ `ಲವ್ ಜಿಹಾದ್’ ನ ಪ್ರಕರಣ ಬೆಳಕಿಗೆ !

ಕೊಚ್ಚಿ – ಇಲ್ಲಿ ಡಿಸೆಂಬರ್ ೩ ರಂದು ಫಾರೂಖನು ಸಂಧ್ಯಾ ಎಂಬ ಹಿಂದೂ ಯುವತಿಯ ಮೇಲೆ ಮಾರಕಾಸ್ತ್ರದಿಂದ ದಾಳಿ ಮಾಡಿ ಆಕೆಯ ಶಿರಚ್ಛೆದ ಮಾಡುವ ಪ್ರಯತ್ನ ಮಾಡಿದ್ದಾನೆ. ಸಂಧ್ಯಾ ಇಕೆ ಮೂಲತಃ ಬಂಗಾಲದವಳಾಗಿದ್ದು ಕೆಲಸದ ಹುಡುಕಾಟದಲ್ಲಿ ಕೊಚ್ಚಿಗೆ ಬಂದಿದ್ದಳು. ಈ ಪ್ರಕರಣದಲ್ಲಿ ಪೊಲೀಸರು ದೂರ ದಾಖಲಿಸಿ ಫಾರೂಖ್ ನನ್ನು ಹುಡುಕುತ್ತಿದ್ದಾರೆ. ಸಂತ್ರಸ್ತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

೧. ಪ್ರಸಾರ ಮಾಧ್ಯಮ ನೀಡಿರುವ ವಾರ್ತೆಯ ಪ್ರಕಾರ ಸಂತ್ರಸ್ತೇ ಯುವತಿ ಒಂದು `ಬ್ಯೂಟಿ ಪಾರ್ಲರ್’ ನಲ್ಲಿ ಕೆಲಸ ಮಾಡುತ್ತಿದ್ದಳು. ಈ ಘಟನೆ ನಡೆದಾಗ ಸಂತ್ರಸ್ತೇಯು ಕಲುರ ಪ್ರದೇಶದಿಂದ ಅಜಾದ್ ಮಾರ್ಗದಲ್ಲಿ ಒಬ್ಬ ಪರಿಚಿತ ವ್ಯಕ್ತಿಯ ಜೊತೆಗೆ ನಡೆದುಕೊಂಡು ಹೋಗುತ್ತಿದ್ದಳು.

೨. ಆ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಫಾರೂಖ ಸಂಧ್ಯಾ ಮೇಲೆ ಚಾಕುವಿನಿಂದ ದಾಳಿ ಮಾಡಿದನು. ಫಾರೂಖ ಇವನು ಸಂದ್ಯಾಳ ಶಿರಚ್ಛೇದ ಮಾಡಲು ಬಂದಿದ್ದನು; ಆದರೆ ಘಟನಾಸ್ಥಳದಲ್ಲಿ ಇದ್ದ ಮೂರನೇ ವ್ಯಕ್ತಿಯ ಹಸ್ತಕ್ಷೇಪ ಮಾಡಿದ.

೩. ದಾಳಿಯ ನಂತರ ಫಾರೂಖ ದ್ವಿಚಕ್ರ ವಾಹನದಲ್ಲಿ ಪರಾರಿಯಾದನು. ಅವನು ದಾಳಿಗಾಗಿ ಉಪಯೋಗಿಸಿರುವ ಚಾಕು ಘಟನಾಸ್ಥಳದಲ್ಲಿಯೆ ಬಿಟ್ಟಿದ್ದಾನೆ.

೪. ಸ್ಥಳೀಯರು ಗಾಯಗೊಂಡಿರುವ ಸಂಧ್ಯಾಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದಾರೆ. ಫಾರೂಖ ಮತ್ತು ಸಂಧ್ಯಾ ಇವರಲ್ಲಿ ಹಿಂದಿನಿಂದ ಸಂಬಂಧ ಇರುವುದರ ಬಗ್ಗೆ ಪೊಲೀಸರ ಹೇಳಿಕೆ ಆಗಿದೆ. ಈ ಇಬ್ಬರ ಸಂಬಂಧದಲ್ಲಿ ಬಿರುಕು ನಿರ್ಮಾಣವಾಗಿತ್ತು.

೫. ಸಂಧ್ಯಾ ಇನ್ನೊಬ್ಬ ಯುವಕನ ಜೊತೆಗೆ ಸಂಬಂಧ ಇರುವುದರ ಬಗ್ಗೆ ಫಾರುಖಗೆ ಅನುಮಾನ ಬಂದಿತ್ತು. ಅವನು ಮೂಲತಃ ಉತ್ತರಖಂಡದವನು. ಅವನು ಕೊಚ್ಚಿಯಲ್ಲಿ ಕ್ಷೌರಿಕನಾಗಿ ಕೆಲಸ ಮಾಡುತ್ತಿದ್ದಾನೆ.

ಸಂಪಾದಕೀಯ ನಿಲುವು

ಮತಾಂಧ ಎಷ್ಟು ಉದ್ದಟರಾಗಿದ್ದಾರೆ ಇದೇ ಇದರಿಂದ ತಿಳಿದು ಬರುತ್ತದೆ. `ಕೇರಳದಲ್ಲಿ ಕಮ್ಯುನಿಸ್ಟ್ ಸರಕಾರ ಇದ್ದರಿಂದ ಫಾರೂಖಗೆ ಶಿಕ್ಷೆ ಸಿಗುವುದೇ ?’ ಈ ಪ್ರಶ್ನೆ ಸಾಮಾನ್ಯ ಹಿಂಧೂಗಳಿಗೆ ಕಾಡುತ್ತಿದೆ !