ಪಾಕಿಸ್ತಾನದಲ್ಲಿ ವಿವಾಹಿತ ಹಿಂದೂ ಮಹಿಳೆಯ ಅಪಹರಣ, ಮತಾಂತರ ಮತ್ತು ಮುಸಲ್ಮಾನನ ಜೊತೆ ವಿವಾಹ

ನವದೆಹಲಿ – ಪಾಕಿಸ್ತಾನದ ಸಿಂಧದಲ್ಲಿ ನಾಂಗರಪಾರಕರ ಇಲ್ಲಿ ಮುಸ್ತಫಾ ಖಸಖಲಿ ಈ ಮುಸಲ್ಮಾನನು ವಿವಾಹಿತನು ಹಿಂದೂ ಮಹಿಳೆಯ ಅಪಹರಣ ಮಾಡಿ ಮತ್ತು ಬಲವಂತವಾಗಿ ಆಕೆಯನ್ನು ಮತಾಂತರಗೊಳಿಸಿ ಆಕೆಯ ಜೊತೆ ವಿವಾಹ ಮಾಡಿಕೊಂಡಿದ್ದಾನೆ, ಎಂದು `ಹಿಂದೂ ಆರ್ಗನೈಸರ್ ಆಫ್ ಸಿಂಧ್’ ಈ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಭಿಲ್ ಇವರು ಟ್ವೀಟ್ ಮೂಲಕ ಮಾಹಿತಿ ನೀಡಿದರು. (ಪಾಕಿಸ್ತಾನದಲ್ಲಿನ ಹಿಂದೂಗಳ ಸುರಕ್ಷತೆಗಾಗಿ ಭಾರತ ಸರಕಾರ ಕ್ರಮ ಕೈಗೊಳ್ಳುವುದೇ ? – ಸಂಪಾದಕರು) ಭಿಲ್ ಇವರು, `ಇಲ್ಲಿ ಯಾರೂ ನಮ್ಮ ಮೇಲೆ ದಯೆ ತೋರುವ ಹಾಗೆ ಕಾಣುತ್ತಿಲ್ಲ. ನಾವು ಈ ದೇಶದ ನಾಗರಿಕರು ಮತ್ತು ಅದಕ್ಕಿಂತ ಹೆಚ್ಚಾಗಿ ನಾವು ಮನುಷ್ಯರಾಗಿದ್ದೇವೆ.’ ಎಂದು ಹೇಳಿದರು.

ಸಂಪಾದಕೀಯ ನಿಲುವು

ಮುಂಬರುವ ಕೆಲವು ವರ್ಷದಲ್ಲಿ ಪಾಕಿಸ್ತಾನದಲ್ಲಿ ಹಿಂದೂಗಳು ವಾಸಿಸುತ್ತಿದ್ದರು’, ಎಂದು ಹೇಳಬೇಕಾಗಬಹುದು !