ಅತ್ಯಾಚಾರದ ವಿಡಿಯೋ ಪ್ರಸಾರ ಮಾಡುವುದಾಗಿ ಬೆದರಿಕೆ ತೋರಿಸಿ ಯುವತಿಯಿಂದ ೮ ಲಕ್ಷ ರೂಪಾಯಿ ಸುಲಿಗೆ ಮಾಡಿದ ಮತಾಂಧ !

ಉತ್ತರಪ್ರದೇಶದ ಘಟನೆ

ಲಕ್ಚ್ಮಣಪುರಿ (ಉತ್ತರಪ್ರದೇಶ) – ಮತಾಂಧನು ಯುವತಿಯ ಮೇಲೆ ಅತ್ಯಾಚಾರ ಮಾಡಿ, ಅದರ ವಿಡಿಯೋ ತಯಾರಿಸಿ ಅದನ್ನು ಪ್ರಸಾರ ಮಾಡುವುದಾಗಿ ಬೆದರಿಸಿ ಅವಳಿಂದ ೮ ಲಕ್ಷ ರೂಪಾಯಿ ಸುಲಿಗೆ ಮಾಡಿರುವುದು ಬೆಳಕಿಗೆ ಬಂದಿದೆ. ಇದರೊಂದಿಗೆ ಯುವತಿಯ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣಗಳನ್ನು ಸಹ ದೋಚಿದ್ದಾನೆ. ಮಹಂಮದ ಕೈಫ ಎಂದು ಈ ನರಾಧಮನ ಹೆಸರಿದೆ. ೩ ವರ್ಷಗಳಿಂದ ನಡೆಯುತ್ತಿರುವ ಈ ಘಟನೆಯಿಂದ ಬೇಸತ್ತ ಸಂತ್ರಸ್ತೆ ಅಂತಿಮವಾಗಿ ಕೈಫ್ ವಿರುದ್ಧ ನವೆಂಬರ್ ೧೭ ರಂದು ಅಲಿಂಗಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತದನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

ಮತಾಂಧರ ಕಾಮುಕ ಮತ್ತು ಅಪರಾಧೀ ವೃತ್ತಿಯನ್ನು ತಿಳಿಯಿರಿ !