ಮಹಿಳೆಯರ ಸಹಿತ ಕೆಲವು ಜನರಿಗೆ ಗಾಯ
ಸಾಹೇಬಗಂಜ (ಜಾರ್ಖಂಡ್) – ಇಲ್ಲಿಯ ಮತಾಂಧ ಮುಸಲ್ಮಾನರಿಂದ ಅಕ್ಟೋಬರ್ ೨೮ ರಂದು ಶ್ರೀ ಕಾಳಿಮಾತೆಯ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದರು. ಇದರಲ್ಲಿ ಮಹಿಳೆಯರ ಸಹಿತ ಕೆಲವು ಜನರು ಗಂಭೀರವಾಗಿ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಕಲ್ಲು ತೋರಾಟ ತಡೆಯುವುದಕ್ಕಾಗಿ ಪೊಲೀಸರು ಲಾಠಿಚಾರ್ಜ್ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಅಲ್ಲಿ ಈಗ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ ಬಂದೋಬಸ್ತು ಮಾಡಲಾಗಿದೆ. ಈ ಮೆರವಣಿಗೆ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಿಂದ ಹೋಗುವಾಗ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ ಇಲ್ಲಿಯವರೆಗೆ ಯಾರನ್ನು ಬಂಧಿಸಲಾಗಿಲ್ಲ. ಇಲ್ಲಿಯ ಮುಸಲ್ಮಾನರ ಮನೆಯ ಮಾಳಿಗೆಯಿಂದ ಕಲ್ಲುತೂರಾಟ ನಡೆಸಲಾಯಿತು. ಸಂಚಾರ ನಿರ್ಬಂಧದ ಮೊದಲು ಕೂಡ ಇಲ್ಲಿಯ ಮೆರವಣಿಗೆಯ ಸಮಯದಲ್ಲಿ ಕಲ್ಲು ತೂರಾಟ ನಡೆದಿತ್ತು. (ಈ ಮೊದಲು ಈ ರೀತಿಯ ಘಟನೆ ಘಟಿಸಿದ್ದರೆ, ಆಗ ಪೊಲೀಸರು ಈ ಸಮಯದಲ್ಲಿ ಮುನ್ನೆಚ್ಚರಿಕೆವಹಿಸಿ ಇದು ಮತ್ತೆ ನಡೆಯದಂತೆ ಏಕೆ ಮಾಡಿಲ್ಲ ? ಇದರ ವಿಚಾರಣೆ ನಡೆಸಿ ನಿರ್ಲಕ್ಷ ಮಾಡಿರುವ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು ! – ಸಂಪಾದಕರು)
Siege at Sahibgunj, Jharkhand: Stone pelting during Visarjan procession, slogans of Nara-e-Taqbeer and two completely different versions
(A comprehensive report of what transpired, by @UnSubtleDesi)https://t.co/aEKHyomghy
— OpIndia.com (@OpIndia_com) October 12, 2019
ಸಂಪಾದಕೀಯ ನಿಲುವು
|