ಬಾಂಗ್ಲಾದೇಶದಲ್ಲಿ ಮುಸಲ್ಮಾನ ಶಿಕ್ಷಕನಿಂದ ಬಲವಂತವಾಗಿ ಹಿಂದೂ ವಿದ್ಯಾರ್ಥಿನಿಯ ಮತಾಂತರ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಮೈಮನಸಿಂಹ ಜಿಲ್ಲೆಯ ಮಹಮ್ಮದ ರಾಬ ಮಿಯಾಂ ಎಂಬ ಮತಾಂಧ ಶಿಕ್ಷಕನು ಅಪ್ರಾಪ್ತ ಹಿಂದೂ ವಿದ್ಯಾರ್ಥಿನಿ ಮನಶಾ ಪಾಲ್ ಇವಳನ್ನು ಬಲವಂತವಾಗಿ ಇಸ್ಲಾಮಿಗೆ ಮತಾಂತರ ಮಾಡಿರುವ ಘಟನೆ ನಡೆದಿದೆ. ಈ ಮಾಹಿತಿಯನ್ನು ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ ಈ ಸಂಘಟನೆಯಿಂದ ಟ್ವಿಟರ್ ಖಾತೆಯಿಂದ ಟ್ರೀಟ್ ಮೂಲಕ ನೀಡಿದೆ.

ಸಂಪಾದಕೀಯ ನಿಲುವು

ಭಾರತ ಸರಕಾರ ಬಾಂಗ್ಲಾದೇಶಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಧ್ವನಿ ಎತ್ತದೇ ಇದ್ದರೆ ಈ ರೀತಿಯ ಘಟನೆ ಹೇಗೆ ನಿಲ್ಲುವುದು ?