ರಿವಾ (ಮಧ್ಯಪ್ರದೇಶ)ದಲ್ಲಿ ನೂಪುರ ಶರ್ಮಾ ಇವರನ್ನು ಬೆಂಬಲಿಸಿದ್ದರಿಂದ ಮತಾಂಧ ಮುಸಲ್ಮಾನರಿಂದ ಹಿಂದೂ ಯುವಕನಿಗೆ ಥಳಿತ

ಬ್ಯಾಗ್, ಹಣ ಮತ್ತು ಸಂಚಾರ ವಾಣಿ ಕಸಿದುಕೊಂಡರು !

ರೀವಾ (ಮಧ್ಯ ಪ್ರದೇಶ) – ಇಲ್ಲಿಯ ಸಾಮಾಜಿಕ ಜಾಲತಾಣದಲ್ಲಿ ನೂಪುರ ಶರ್ಮಾ ಇವರನ್ನು ಬೆಂಬಲಿಸುವ ಪೋಸ್ಟ್ ಮಾಡಿದ ಪ್ರಕರಣದಲ್ಲಿ ಮುಕೇಶ ತಿವಾರಿ ಈ ಯುವಕನಿಗೆ ಮತಾಂಧ ಮುಸಲ್ಮಾನರು ಮನೆಗೆ ಕರೆಯಿಸಿ ಥಳಿಸಿದ್ದರಿಂದ ಆತ ಗಂಭೀರವಾಗಿ ಗಾಯಗೊಂಡನು. ಅವನಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ತಿವಾರಿಯ ಸಹೋದರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿದ್ದಾರೆ. ಪೊಲೀಸರು ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.

ತಿವಾರಿ ಕೆಲಸಕ್ಕೆ ಹೋಗುವಾಗ ಅವರ ಸಹೋದರನ ಸ್ನೇಹಿತನಾಗಿರುವ ಮಹಮ್ಮದ್ ಸುಲೇಮಾನ ಇವನು ಅವನಿಗೆ ಮನೆಗೆ ಕರೆದಿದ್ದಾನೆ ಮತ್ತು ಮನೆಯಲ್ಲಿ ದೊಣ್ಣೆಯಿಂದ ಹೊಡೆದಿದ್ದಾರೆ. ಹಾಗೂ ಹೊಡೆಯುತ್ತಿರುವಾಗ ‘ನೂಪುರ ಶರ್ಮಾ ಇವರನ್ನು ಬೆಂಬಲಿಸಿ ಇನ್ನು ಪೋಸ್ಟು ಮಾಡ್ತೀಯಾ ?’ ಅದೇ ರೀತಿ ಸುಲೇಮಾನ ಇವನು ತಿವಾರಿಯ ಬ್ಯಾಗ್, ಹಣ ಮತ್ತು ಸಂಚಾರ ವಾಣಿ ಕಸೆದುಕೊಂಡ್ಡಿದ್ದಾನೆ.

ಸಂಪಾದಕೀಯ ನಿಲುವು

ನೂಪುರ ಶರ್ಮಾ ಪ್ರಕರಣದ ಬಗ್ಗೆ ಮತಾಂಧರು ಈಗ ಧರ್ಮಯುದ್ಧವನ್ನೇ ಆರಭಿಸಿದ್ದು ಹಿಂದೂಗಳನ್ನು ಗುರಿ ಮಾಡುತ್ತಿದ್ದಾರೆ, ಈ ರೀತಿಯ ಘಟನೆಯಿಂದ ಪ್ರತಿದಿನ ಗಮನಕ್ಕೆ ಬರುತ್ತಿದೆ. ಈ ಘಟನೆಯಿಂದ ಸ್ವಂತದ ರಕ್ಷಣೆ ಮಾಡುವುದಕ್ಕಾಗಿ ಹಿಂದೂಗಳಿಗೆ ಸ್ವಸಂರಕ್ಷಣ ಪ್ರಶಿಕ್ಷಣ ಪಡೆಯುವುದು ಈಗ ಅನಿವಾರ್ಯವಾಗಿದೆ !