ಬಿಹಾರದಲ್ಲಿ ೭ನೇ ತರಗತಿ ಬಾಲಕಿಯ ಮೇಲೆ ಶಿಕ್ಷಕ ಮೊಹಮ್ಮದ್ ಜಾಕಿರ್ ಹುಸೇನ್‌ನಿಂದ ಅತ್ಯಾಚಾರ

ಸುಪೌಲ್ (ಬಿಹಾರ) – ಬಿಹಾರದ ಸುಪೌಲ್ ಜಿಲ್ಲೆಯ ಶಿಕ್ಷಕ ಮೊಹಮ್ಮದ್ ಜಾಕಿರ್ ಹುಸೇನ್ ಎಂಬವನು ಹೇಯ ಕೃತ್ಯ ಎಸಗಿದ್ದಾನೆ. ಇಲ್ಲಿನ ಪ್ರೌಢಶಾಲೆಯೊಂದರಲ್ಲಿ ಸಹಾಯಕ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮೊಹಮ್ಮದ್ ೭ನೇ ತರಗತಿ ವಿದ್ಯಾರ್ಥಿನಿಯನ್ನು ಶಾಲೆಯ ಹಿಂಭಾಗಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತೆ ಮನೆಗೆ ಬಂದಾಗ ಇಡೀ ಘಟನೆಯನ್ನು ಮನೆಯವರಿಗೆ ತಿಳಿಸಿದ್ದಾಳೆ. ಆರೋಪಿ ಶಿಕ್ಷಕನ ವಿರುದ್ಧ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

ಅಲ್ಪಸಂಖ್ಯಾತರಾಗಿರುವ ಮತಾಂಧರೇ ಅಪರಾಧದಲ್ಲಿ ಬಹುಸಂಖ್ಯಾತರು !

ಇಂತಹ ಕಾಮುಕ ಶಿಕ್ಷಕರು ವಿದ್ಯಾರ್ಥಿಗಳಿಗೆ ಎಂತಹ ಸಂಸ್ಕಾರ ನೀಡುತ್ತಿದ್ದಾರೆ ಎಂದು ಯೋಚಿಸದಿರುವುದೇ ಒಳಿತು !