ಕೇಂದ್ರ ಸರಕಾರ ಅಕ್ಷೇಪಾರ್ಹ ಹೇಳಿಕೆಗಳ ವಿರೋಧದಲ್ಲಿ ಕಾನೂನ ಜಾರಿ ಮಾಡುವ ಸಿದ್ಧತೆಯಲ್ಲಿ

ನವದೆಹಲಿ – ದೇಶದಲ್ಲಿ ಆಕ್ಷೇಪಾರ್ಹ, ದ್ವೇಷ ಹರಡುವ, ಭಾವನೆ ನೋಯಿಸುವ ಹೇಳಿಕೆಗಳ ಹೆಚ್ಚುತ್ತಿರುವ ಪ್ರಮಾಣವನ್ನು ಗಮನಿಸಿ ಕೇಂದ್ರ ಸರಕಾರ ಒಂದು ಕಠಿಣ ಕಾನೂನ ಜಾರಿ ಮಾಡುವ ಸಿದ್ಧತೆಯಲ್ಲಿ ಇರುವುದಾಗಿ ಹೇಳಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಿಂದ ಈ ಪ್ರಕಾರ ಹೆಚ್ಚಾಗಿ ನಡೆಯುತ್ತಿದೆ ಎಂದು ಕಂಡು ಬಂದಿದೆ.