ತನ್ನ ಬಟ್ಟೆ ತಾನೆ ಹರಿದುಕೊಂಡು ಅನ್ಯ ಕೋಮಿನ ಜನರು ಹೊಡೆದಿರುವ ಆರೋಪ ಮಾಡಿರುವುದಾಗಿ ಮದರಸಾದ ಹುಡುಗನ ಸ್ವೀಕೃತಿ

ಮಂಗಳೂರು – ಇಲ್ಲಿ ಮದರಾಸಾದಲ್ಲಿ ಕಲಿಯುವ ಓರ್ವ ೧೩ ವಯಸ್ಸಿನ ಮುಸಲ್ಮಾನ ವಿದ್ಯಾರ್ಥಿ ‘ಅನ್ಯಕೋಮಿನ ಜನರು ನನಗೆ ಹೊಡೆದು ನನ್ನ ಅಂಗಿ ಹರಿದು ಹಾಕಿದರು’ ಎಂದು ಆರೋಪಿಸಿದ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿರುವ ವೇಳೆ ಅವನೇ ಮನೆಯಲ್ಲಿ ಮತ್ತು ಮದರಾಸಾದಲ್ಲಿ ಅವನ ಕಡೆಗೆ ಯಾರು ಗಮನ ಕೊಡದೇ ಇರುವುದರಿಂದ ಈ ರೀತಿ ಸುಳ್ಳು ಆರೋಪ ಮಾಡಿರುವುದು ಒಪ್ಪಿಕೊಂಡನು. ಪೊಲೀಸರು ಸಿಸಿಟಿವಿಯಲ್ಲಿ ಪರೀಕ್ಷಿಸಿದ ನಂತರ ಸತ್ಯ ಬೆಳಕಿಗೆ ಬಂದಿದೆ.

ಸಂಪಾದಕೀಯ ನಿಲುವು

ಅನ್ಯ ಕೋಮಿನವರ ಮೇಲೆ ಆರೋಪ ಮಾಡುವ ಶಿಕ್ಷಣ ಈ ಮಕ್ಕಳಿಗೆ ಮದರಸಾಗಳಲ್ಲಿ ಸಿಗುತ್ತದೆಯೇ ಎಂಬುವುದರ ವಿಚಾರಣೆ ನಡೆಯಬೇಕು!