ಉತ್ತರಪ್ರದೇಶದಲ್ಲಿನ ರಾ. ಸ್ವ ಸಂಘದ ಕಾರ್ಯಾಲಯವನ್ನು ಬಾಂಬ್‌ನಿಂದ ಹಾರಿಸುವುದಾಗಿ ಬೆದರಿಕೆ ಹಾಕಿದ್ದ ರಾಜ ಮಹಮ್ಮದನ ಬಂಧನ

ಪುದುಕೊಟ್ಟಾಯಿ (ತಮಿಳುನಾಡು) – ಉತ್ತರಪ್ರದೇಶದಲ್ಲಿನ ಲಕ್ಷ್ಮಣಪುರಿ ಹಾಗೂ ಉನ್ನಾವಿನ ನಡುವಿನಲ್ಲಿರುವ ನವಾಬಗಂಜದಲ್ಲಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಾಲಯವನ್ನು ಬಾಂಬನಿಂದ ಹಾರಿಸುವುದಾಗಿ ಬೆದರಿಸಿದ ಪ್ರಕರಣದಲ್ಲಿ ಪೊಲೀಸರು ತಮಿಳುನಾಡಿನ ಪುದುಕೊಟ್ಟಾಯಿಯಿಂದ ರಾಜ ಮಹಮ್ಮದನನ್ನು ಬಂಧಿಸಿದ್ದಾರೆ. ಅಲೀಗಂಜದಲ್ಲಿ ವಾಸಿಸುವ ಸಂಘದ ಸ್ವಯಂಸೇವಕರಾದ ಡಾ. ನೀಳಕಂಠ ಮಣೀ ಪೂಜಾರಿಯವರಿಗೆ ಒಂದು ವಿದೇಶಿ ದೂರವಾಣಿ ಕ್ರಮಾಂಕದಿಂದ ‘ವಾಟ್ಸಾಪ್‌’ನಲ್ಲಿ ಈ ಬೆದರಿಕೆಯ ಸಂದೇಶ ಹಿಂದಿ, ಆಂಗ್ಲ ಹಾಗೂ ಕನ್ನಡ ಭಾಷೆಯಲ್ಲಿ ಬಂದಿತ್ತು.

ಸಂಪಾದಕೀಯ ನಿಲುವು

ಜಿಹಾದಿಗಳಿಗೆ ಧರ್ಮ ಇರುವುದರಿಂದಲೇ ಅವರು ಹಿಂದೂಗಳ ಸಂಘಟನೆಗಳನ್ನು ಗುರಿಯಾಗಿಸುತ್ತಾರೆ, ಎಂಬುದನ್ನು ಗಮನದಲ್ಲಿಡಿ !