ಇಂತಹವರಿಗೆ ಗಲ್ಲು ಶಿಕ್ಷೆಯಾಗಲು ಮಧ್ಯಪ್ರದೇಶದಲ್ಲಿನ ಭಾಜಪ ಸರಕಾರವು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು

ಉಜ್ಜೈನ (ಮಧ್ಯಪ್ರದೇಶ) – ಇಲ್ಲಿ ಮಹಮ್ಮದ ಝೈದ ಎಂಬುವವನು ದೇವಸ್ಥಾನ ಅರ್ಚಕರ ಮಗಳ ಮೇಲೆ ಚಾಕೂ ತೋರಿಸಿ ಅತ್ಯಾಚಾರ ಮಾಡಿರುವ ಘಟನೆಯು ಬಹಿರಂಗವಾಗಿದೆ. ಈ ಹಿಂದೆ ಝೈದನು ಈ ಹುಡುಗಿಯನ್ನು ಚುಡಾಯಿಸಿದ್ದರಿಂದ ಅವನ ವಿರುದ್ಧ ದೂರನ್ನು ನೋಂದಾಯಿಸಲಾಗಿತ್ತು. ಅನಂತರ ಝೈದನನ್ನು ಬಂಧಿಸಲಾಗಿತ್ತು. ಅವನು ಬಂಧನದ ಸೇಡು ತೀರಿಸಿಕೊಳ್ಳಲು ಆ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದನು. ಈ ಪ್ರಕರಣದಲ್ಲಿ ಪೊಲೀಸರು ಝೈದನನ್ನು ಬಂಧಿಸಿದ್ದಾರೆ. ಈ ಹುಡುಗಿಯು ಮಹಾವಿದ್ಯಾಲಯಕ್ಕೆ ಹೋಗಲು ಮನೆಯಿಂದ ಹೊರಟಿದ್ದಳು. ಆಗ ಝೈದನು ಆಕೆಗೆ ಚಾಕೂ ತೋರಿಸಿ ಒಂದು ಅಥಿತಿಗೃಹಕ್ಕೆ ಒಯ್ದು ಆಕೆಯ ಮೇಲೆ ಬಲಾತ್ಕಾರ ಮಾಡಿದನು.
चाकू की नोक पर मुस्लिम युवक ने पुजारी की बेटी से किया दुष्कर्म, गुस्साए हिंदू संगठनों ने थाना घेरा#TrendingNews #LatestNews https://t.co/9TZJ8HUFt8
— Zee MP-Chhattisgarh (@ZeeMPCG) February 22, 2022
ಈ ಘಟನೆಯ ಮಾಹಿತಿ ದೊರೆಯುತ್ತಲೇ ಸ್ಥಳೀಯ ಹಿಂದುತ್ವನಿಷ್ಠರು ಪೊಲೀಸ ಠಾಣೆಯ ಹೊರಗೆ ಆಂದೋಲನ ಮಾಡಿದರು. ಹಾಗೆಯೇ ಇದು ‘ಲವ್ ಜಿಹಾದಿ’ನ ಪ್ರಕರಣವಾಗಿದ್ದು ಆರೋಪಿಯ ಮೇಲೆ ಕಠೋರ ಕಾರ್ಯಾಚರಣೆ ಮಾಡುವ ಬಗ್ಗೆ ಮನವಿ ಮಾಡಿದರು. ಪೊಲೀಸರಿಗೆ ಝೈದ ಮೊಬೈಲಿನಲ್ಲಿ ಅನೇಕ ಹುಡುಗಿಯರ ಕ್ರಮಾಂಕ ಮತ್ತು ಮಾಹಿತಿ ದೊರೆಯಿತು, ಹಾಗೆಯೇ ಅಶ್ಲೀಲ ಚಿತ್ರಗಳೂ ದೊರೆತಿವೆ.
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನಾವಿಕರನ್ನು ಒತ್ತೆಯಾಳಾಗಿರಿಸಿದ್ದ 44 ಸೊಮಾಲಿಯನ್ನರಿಗೆ ಜೀವಾವಧಿ
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews