|
ಬೆಂಗಳೂರು (ಕರ್ನಾಟಕ) – ‘ಇಸ್ಲಾಮಿನಲ್ಲಿ ಹಿಜಾಬ ಅಂದರೆ ಪರದೆ. ವಯಸ್ಸಿಗೆ ಬಂದನಂತರ ಹುಡುಗಿಯರು ಹಿಜಾಬ ಧರಿಸಿ ತಮ್ಮ ಸೌಂದರ್ಯವನ್ನು ಅಡಗಿಸಿಡಬೇಕು. ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಬಲಾತ್ಕಾರಗಳು ಭಾರತದಲ್ಲಿ ನಡೆಯುತ್ತವೆ. ಇದರ ಕಾರಣವೇನು ? ಆ ಮಹಿಳೆಯು ತನ್ನ ಮುಖವನ್ನು ಅಡಗಿಸುವುದಿಲ್ಲ’, ಎಂಬ ಹೇಳಿಕೆಯನ್ನು ಕರ್ನಾಟಕದಲ್ಲಿನ ಕಾಂಗ್ರೆಸ್ ನೇತಾರರಾದ ಜಮೀರ ಅಹಮದರವರು ನೀಡಿದ್ದಾರೆ. ಕೇರಳದ ರಾಜ್ಯಪಾಲರಾದ ಆರೀಫ ಮಹಮ್ಮದ ಖಾನರವರು ‘ಹಿಜಾಬನ್ನು ಧರಿಸುವ ಬಗ್ಗೆ ಕುರಾನಿನಲ್ಲಿ ಉಲ್ಲೇಖವಿಲ್ಲ’ ಎಂಬ ಹೇಳಿಕೆಯನ್ನು ನೀಡಿದ್ದರು. ಈ ಸಂದರ್ಭದಲ್ಲಿ ಜಮೀರರವರು ಮಾತನಾಡುತ್ತಿದ್ದರು. (ಜಮೀರರವರು ಖಾನರವರಿಗೆ ಪ್ರತ್ಯುತ್ತರ ನೀಡಲೇ ಬೇಕಾಗಿದ್ದರೆ ಅವರು ಕುರಾನಿನ ಆಧಾರ ನೀಡಬೇಕು; ಆದರೆ ಖಾನರವರು ಜಮೀರ ಹಾಗೂ ಇತರ ಮತಾಂಧರ ಹೇಳಿಕೆಗಳನ್ನು ಪುರಾವೆಯೊಂದಿಗೆ ನಿರಾಕರಿಸಿದ್ದರಿಂದ ಅವರಿಗೆ ಏನೂ ಹೊಳೆಯದಂತಾಗಿದೆ ಮತ್ತು ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬುದನ್ನು ಗಮನದಲ್ಲಿಡಿ ! ? ಸಂಪಾದಕರು)
‘Women get raped when they don’t wear hijab’: Karnataka Congress leader’s outrageous remark.#HijabControversy #KarnatakaHijabControversy #KarnatakaHijabRow https://t.co/r89tFooZFs pic.twitter.com/INwf8TPSCE
— News18.com (@news18dotcom) February 13, 2022