ನವ ದೆಹಲಿ – ಆದಾಯತೆರಿಗೆ ಇಲಾಖೆಯು ಡಿಸೆಂಬರ್ ೨೨ ರಂದು ಚೀನಾದ ಸಂಚಾರವಾಣಿ ಕಂಪನಿಯ ದೇಶಾದ್ಯಂತ ೨೫ ಸ್ಥಳಗಳಲ್ಲಿ ದಾಳಿ ನಡೆಸಿತು. ತೆರಿಗೆವಂಚನೆಯ ಆರೋಪದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಒಪ್ಪೋ, ಶಾವೋಮಿ, ಒನ್ ಪ್ಲಸ್ ಮುಂತಾದ ಚೀನಾ ಕಂಪನಿಗೆ ಸಂಬಂಧಿಸಿದ ದೆಹಲಿ, ಕೋಲಕಾತಾ, ಗುವಾಹಟಿ, ಇಂದೂರ, ಮುಂಬಯಿ, ಭಾಗ್ಯನಗರ, ಬೆಂಗಳೂರು ಮುಂತಾದ ನಗರಗಳಲ್ಲಿನ ಕಾರ್ಯಾಲಯಗಳ ಮೇಲೆ ದಾಳಿ ನಡೆಸಲಾಗಿದೆ. ಈ ಕಂಪನಿಯ ಕೆಲವು ಅಧಿಕಾರಿಗಳ ವಿಚಾರಣೆ ನಡೆಸಲಾಗುತ್ತಿದೆ.
I-T Department conducted raids on office premises, godowns and residences of some top executives of Chinese companies. #Smartphone manufacturers #Oppo and #Xiaomi along with latter’s contract manufacturer #Foxconn are under the department’s radar. https://t.co/5CCWaJ8n1R
— ET NOW (@ETNOWlive) December 23, 2021