ಹಿಂದೂ ಹೆಣ್ಣುಮಕ್ಕಳನ್ನು ಪ್ರೇಮದ ಜಾಲದಲ್ಲಿ ಸಿಲುಕಿಸಿ ಅವರನ್ನು ಮತಾಂತರಿಸುವ ಮತಾಂಧರ ‘ಲವ್ ಜಿಹಾದ್’ನ ಪ್ರಕರಣಗಳಿಗೆ ‘ಪ್ರೇಮ’ ಎಂಬ ಮುಗ್ಧ ಹೆಸರು ನೀಡಿ ಅದನ್ನು ವಿರೋಧಿಸುವ ಹಿಂದೂಗಳನ್ನು ‘ಸಾಂಪ್ರದಾಯಿಕ’ ರೆಂದು ನಿರ್ಧರಿಸುವ ಪುರೋ(ಅಧೋ)ಗಾಮಿಗಳ ಗುಂಪಿನವರು ಮುಸಲ್ಮಾನ ಹುಡುಗಿಯೊಂದಿಗೆ ಸ್ನೇಹ ಬೆಳೆಸುವ ಹಿಂದೂ ಹುಡುಗರನ್ನು ಹೊಡೆದಾಗ ಸುಮ್ಮನಿರುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ !- ಸಂಪಾದಕರು

ಭಾಗ್ಯನಗರ (ತೆಲಂಗಣ) – ಇಲ್ಲಿನ ಮುಸಲ್ಮಾನ ಹುಡುಗಿಯೊಂದಿಗೆ ಸ್ನೇಹವಿಟ್ಟುಕೊಳ್ಳುವ ಹಿಂದೂ ಹುಡುಗರನ್ನು ದೊಡ್ಡ ಪ್ರಮಾಣದಲ್ಲಿ ಗುರಿ ಮಾಡಲಾಗುತ್ತಿದೆ. ಕಳೆದ 15 ದಿನಗಳಲ್ಲಿ ಮುಸಲ್ಮಾನ ಹುಡುಗಿಯರೊಂದಿಗೆ ಸುತ್ತಾಡುತ್ತಿದ್ದ ಹಿಂದೂ ಹುಡುಗರ ಮೇಲೆ ದಾಳಿ ನಡೆದಂತಹ 5 ಘಟನೆಗಳು ಬೆಳಕಿಗೆ ಬಂದಿದೆ. ದ್ವಿಚಕ್ರವಾಹನದಲ್ಲಿ ಮುಸಲ್ಮಾನ ಮಹಿಳೆಯೊಂದಿಗೆ ಸುತ್ತಾಡುತ್ತಿದ್ದ ಹಿಂದೂ ಯುವಕನನ್ನು ಇತ್ತೀಚೆಗಷ್ಟೇ ಥಳಿಸಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
#Hyderabad में पिछले 15 दिन में अलग-अलग इलाकों में बनाया जा रहा हिंदू लड़कों को निशाना #TimesNowNavbharat यहां देखें:- Tata Sky-528 | Airtel DTH-327 | Hathway-321 | DEN-899@Swatij14 pic.twitter.com/EkVFQ8a17P
— Times Now Navbharat (@TNNavbharat) October 1, 2021
ತೆಲಂಗಣಾದಲ್ಲಿ ಈ ರೀತಿಯ ಘಟನೆಗಳು ದೊಡ್ಡ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿದೆ. ಈ ಹಿಂದೆ ತೆಲಂಗಣಾದ ಇಂದೂರು (ನಿಝಾಮಬಾದ)ನಲ್ಲಿ ಇದೇ ರೀತಿಯ ಒಂದು ಪ್ರಕರಣದಲ್ಲಿ ಒಬ್ಬ ಮುಸಲ್ಮಾನ ಹುಡುಗಿಯೊಂದಿಗೆ ಸುತ್ತಾಡುತ್ತಿದ್ದ ಹಿಂದೂ ಯುವಕನ ಮೇಲೆ ಮತಾಂಧರ ಗುಂಪೊಂದು ಹೊಡೆದಾಟ ನಡೆಸಿತು. ಇತ್ತೀಚೆಗೆ ಬೆಂಗಳೂರಿನಲ್ಲಿ ಮುಸಲ್ಮಾನ ಯುವತಿಯೊಂದಿಗೆ ಸುತ್ತಾಡುತ್ತಿದ್ದ ಒಬ್ಬ ಹಿಂದೂ ಯುವಕನನ್ನು ಮತಾಂಧರ ಗುಂಪೊಂದು ಬೆದರಿಸಿ ಥಳಿಸಿತ್ತು.
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed