ಶ್ರೀರಾಮರಕ್ಷಾಸ್ತೋತ್ರ ಮತ್ತು ಮಾರುತಿಸ್ತೋತ್ರ (ಅರ್ಥಸಹಿತ)
ಸ್ತೋತ್ರದಲ್ಲಿ ದೇವತೆಯ ಸ್ತುತಿಯೊಂದಿಗೆ ಅದನ್ನು ಪಠಿಸುವವರ ಸುತ್ತಲೂ ರಕ್ಷಾಕವಚ ನಿರ್ಮಿಸುವ ಶಕ್ತಿಯೂ ಇರುತ್ತದೆ. ಸ್ತೋತ್ರದ ಫಲಶ್ರುತಿಯ ಹಿಂದೆ ಅದನ್ನು ರಚಿಸುವವರ ಸಂಕಲ್ಪವಿರುವುದರಿಂದ ಸ್ತೋತ್ರಪಠಣದಿಂದ ಇಚ್ಛಾಪೂರ್ತಿ, ಐಶ್ವರ್ಯ, ಪಾಪನಾಶ ಮುಂತಾದ ಫಲಪ್ರಾಪ್ತಿಯಾಗುತ್ತದೆ. ಆದುದರಿಂದ ಅರ್ಥವನ್ನು ತಿಳಿದುಕೊಂಡು ಸ್ತೋತ್ರಗಳನ್ನು ಪಠಿಸಿ !
ಶ್ರೀರಾಮ
- ‘ರಾಮಾಯಣ ಶಬ್ದದ ವ್ಯುತ್ಪತ್ತಿ ಮತ್ತು ಅದರ ಅರ್ಥ
- ಶ್ರೀರಾಮನ ಕೆಲವು ಹೆಸರುಗಳು ಮತ್ತು ಪರಿವಾರ
- ರಾಮಾಯಣದ ಕೆಲವು ಪ್ರಸಂಗಗಳ ಭಾವಾರ್ಥ
- ಶ್ರೀರಾಮನ ಉಪಾಸನೆಯಲ್ಲಿ ಬರುವ ಕೆಲವು ಕೃತಿಗಳು
ಸಂಪರ್ಕ ಕ್ರಮಾಂಕ : 9342599299 ‘ಆನ್ಲೈನ್ ಖರೀದಿಗಾಗಿ : www.SanatanShop.com

ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !