ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಹತ್ತು ಜನಸಾಮಾನ್ಯ ವ್ಯಕ್ತಿಗಳಿಗಿಂತ ಒಬ್ಬ ಪೈಲ್ವಾನನಲ್ಲಿ ಹೆಚ್ಚು ಶಕ್ತಿ ಇರುತ್ತದೆ. ಅದರಂತೆಯೇ ಸಾಧನೆಯನ್ನು ಮಾಡದೆ ರಾಷ್ಟ್ರಕಾರ್ಯವನ್ನು ಮಾಡುವವರಿಗಿಂತ ರಾಷ್ಟ್ರ ಕಾರ್ಯವನ್ನು ಮಾಡುವ ಭಕ್ತನಲ್ಲಿ ಅನೇಕ ಪಟ್ಟು ಹೆಚ್ಚು ಶಕ್ತಿ ಇರುತ್ತದೆ.
– (ಪರಾತ್ಪರ ಗುರು) ಡಾ. ಆಠವಲೆ