|
ಕೋಲಕಾತಾ (ಬಂಗಾಲ) – ರಾಜ್ಯದ ೨೪ ಪರಗಣಾದಲ್ಲಿಯ ಟಿಟಗಡ್ ಪೊಲೀಸ್ ಠಾಣೆಯ ಎದುರು ಭಾಜಪದ ನಾಯಕ ಮನೀಶ್ ಶುಕ್ಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಖುರ್ರ್ರಮ್ ಮತ್ತು ಗುಲಾಬ್ ಶೇಖ್ ಈ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
Two arrested for BJP leader’s murder in Bengal, cops suspect old enmityhttps://t.co/njGZENCbSw pic.twitter.com/Z0yIJV7ju9
— Hindustan Times (@htTweets) October 6, 2020
ಮೊಹಮ್ಮದ್ ಖುರ್ರಾಮ್‌ಗೆ ಶುಕ್ಲಾ ಬಗ್ಗೆ ವೈಯಕ್ತಿಕ ದ್ವೇಷವಿತ್ತು; ಆದರೆ ಪೊಲೀಸರು ಈ ಹತ್ಯೆಯ ಹಿಂದಿನ ಉದ್ದೇಶದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.