ಸನಾತನದ ಆಶ್ರಮಗಳಲ್ಲಿ ‘ಫಿಜಿಯೋಥೆರಪಿ’ ಚಿಕಿತ್ಸೆಗಳಿಗಾಗಿ ವಿವಿಧ ಉಪಕರಣಗಳು ಬೇಕಾಗಿವೆ !

ಇಂಟರಫೆರೆನ್ಶಲ್ ಥೆರೆಪೀ
ಅಲ್ಟ್ರಾಸೌಂಡ್

‘ಅಧ್ಯಾತ್ಮಪ್ರಸಾರ, ಸಮಾಜಕ್ಕೆ ಸಾಧನೆಯ ಬಗ್ಗೆ ಮಾರ್ಗದರ್ಶನ, ಹಾಗೆಯೇ ಹಿಂದೂ ರಾಷ್ಟ್ರದ ಸ್ಥಾಪನೆಯ ಬಗ್ಗೆ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುವುದು, ಈ ವ್ಯಾಪಕ ಉದ್ದೇಶಗಳಿಂದ ಸನಾತನ ಸಂಸ್ಥೆಯ ಕಾರ್ಯವು ನಡೆಯುತ್ತಿದೆ. ವಿವಿಧ ವಯಸ್ಸಿನ ನೂರಾರು ಸಾಧಕರು ಪೂರ್ಣವೇಳೆ ಸೇವಾನಿರತರಾಗಿ ಈ ಧರ್ಮಕಾರ್ಯದಲ್ಲಿ ತಮ್ಮ ಯೋಗದಾನವನ್ನು ನೀಡುತ್ತಿದ್ದಾರೆ. ಸಾಧಕರಿಗಿರುವ ಶಾರೀರಿಕ ರೋಗಿಗಳಿಗೆ ‘ಫಿಜಿಯೋಥೆರೆಪಿ’ಯ ಚಿಕಿತ್ಸೆಯನ್ನು ನೀಡಲಾಗುತ್ತದೆ. ‘ಸಾಧಕರ ತೊಂದರೆಗಳು ಕಡಿಮೆಯಾಗಬೇಕು ಮತ್ತು ಅವರಿಗೆ ಉತ್ತಮ ರೀತಿಯಲ್ಲಿ ಸೇವೆಯನ್ನು ಮಾಡಲು ಸಾಧ್ಯವಾಗಬೇಕು’, ಎಂಬುದಕ್ಕಾಗಿ ಮುಂದೆ ನೀಡಲಾದ ಉಪಕರಣಗಳ ಆವಶ್ಯಕತೆಯಿದೆ.

೧. ಆವಶ್ಯಕ ವಿದ್ಯುತ್ ಉಪಕರಣಗಳು

೨. ವ್ಯಾಯಾಮ ಮಾಡಲು ಮತ್ತು ಸ್ನಾಯುಗಳಲ್ಲಿನ ಒತ್ತಡವನ್ನು ಕಡಿಮೆ ಮಾಡಲು ಉಪಯುಕ್ತ ಉಪಕರಣಗಳು

ಮೇಲೆ ಉಲ್ಲೇಖಿಸಿದ ಉಪಕರಣಗಳ ಖರೀದಿಗಾಗಿ ಧನರೂಪದಲ್ಲಿ ಯಥಾಶಕ್ತಿ ಸಹಾಯ ಮಾಡಲು ಇಚ್ಛಿಸುವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು, ಕೆಳಗಿನ ಕ್ರಮಾಂಕವನ್ನು ಸಂಪರ್ಕಿಸಬೇಕು.

ಹೆಸರು ಮತ್ತು ಸಂಪರ್ಕ ಕ್ರಮಾಂಕ : ಸೌ. ಭಾಗ್ಯಶ್ರೀ ಸಾವಂತ – ೭೦೫೮೮೮೫೬೧೦

ಗಣಕೀಯ ವಿಳಾಸ : [email protected]

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ಮೂಲಕ ‘ಸನಾತನ ಆಶ್ರಮ’, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – 403401

ಇದಕ್ಕಾಗಿ ಧನಾದೇಶವನ್ನು ಕೊಡುವುದಿದ್ದರೆ ಅದನ್ನು ‘ಸನಾತನ ಸಂಸ್ಥೆ’ ಈ ಹೆಸರಿನಲ್ಲಿ ಕೊಡಬೇಕು.

– ಶ್ರೀ. ವೀರೆಂದ್ರ ಮರಾಠೆ, ವ್ಯವಸ್ಥಾಪಕೀಯ ವಿಶ್ವಸ್ತರು, ಸನಾತನ ಸಂಸ್ಥೆ. (೫.೮.೨೦೨೦)