ಇಂದಿನ ಹುಟ್ಟುಹಬ್ಬ

ಕು. ಗುರುದಾಸ ರಮಾನಂದ ಗೌಡ

ಕು. ಗುರುದಾಸ ರಮಾನಂದ ಗೌಡ(೧೨ ವರ್ಷ), ಮಂಗಳೂರು, ಕರ್ನಾಟಕ ಆಷಾಢ ಶುಕ್ಲ ಪಕ್ಷ ಚತುರ್ದಶಿಯಂದು (೪.೭.೨೦೨೦) ಹುಟ್ಟು ಹಬ್ಬ ಇದೆ. ಈ ನಿಮಿತ್ತ ಆತನ ಕುಟುಂಬದವರಿಗೆ ಹಾಗೂ ಸಾಧಕರಿಗೆ ಗಮನಕ್ಕೆ ಬಂದ ಗುಣ ವೈಶಿಷ್ಟ್ಯಗಳನ್ನು ಆದಷ್ಟು ಬೇಗನೆ ಪ್ರಕಟಿಸಲಾಗುವುದು.

ಕು. ಗುರುದಾಸ ರಮಾನಂದ ಗೌಡನಿಗೆ ಹುಟ್ಟುಹಬ್ಬದ ನಿಮಿತ್ತ ಸನಾತನ ಕುಟುಂಬದವರಿಂದ ಅನೇಕ ಶುಭಾರ್ಶಿವಾದಗಳು