ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಭಾರತವು ರದ್ದುಗೊಳಿಸಿದ ಪ್ರಕರಣ

ಇಸ್ಲಾಮಾಬಾದ (ಪಾಕಿಸ್ತಾನ) – ಒಂದು ವೇಳೆ ಭಾರತದ ಪ್ರಧಾನಮಂತ್ರಿಯವರು ಪಾಕಿಸ್ತಾನಕ್ಕೆ ಬರುವ ನೀರನ್ನು ಬಂದ್ ಮಾಡಿದರೆ, ನಾವು ಅದನ್ನು ಎಂದಿಗೂ ಸಹಿಸುವುದಿಲ್ಲ. ಭಾರತವು ನೀರನ್ನು ತಡೆದರೆ ಮತ್ತು ಜಗತ್ತು ಇದರಲ್ಲಿ ಮಧ್ಯಸ್ಥಿಕೆ ವಹಿಸದಿದ್ದರೆ, ಬಹುಶಃ ಇದು ನೀರಿಗಾಗಿ ನಡೆಯುವ ಜಗತ್ತಿನ ಮೊದಲ ಪರಮಾಣು ಯುದ್ಧವಾಗಲಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಪರಮಾಣು ಶಸ್ತ್ರಸಜ್ಜಿತ ನೆರೆಹೊರೆಯ ರಾಷ್ಟ್ರಗಳಾಗಿವೆ.
Pakistan's former Defense Minister threatens: "If India stops the water, there will be a nuclear war!"
The reality? The world is already questioning if Pakistan's nuclear arsenal even works.
If they are so eager for a nuclear conflict, maybe they should just go ahead and try… https://t.co/CEyqBWpLva pic.twitter.com/bkaA3mGoop
— Sanatan Prabhat (@SanatanPrabhat) July 3, 2026
ನಾವು ಪರಸ್ಪರ ಎಷ್ಟು ಹತ್ತಿರವಾಗಿದ್ದೇವೆ ಎಂದರೆ, ಒಮ್ಮೆ ಕ್ಷಿಪಣಿಯನ್ನು ಉಡಾಯಿಸಿದರೆ, ನಮಗೆ ಯೋಚಿಸಲು ಕೂಡ ಸಮಯ ಉಳಿಯುವುದಿಲ್ಲ. ಪರಿಸ್ಥಿತಿಯು ಪರಮಾಣು ಯುದ್ಧದವರೆಗೆ ತಲುಪಬಹುದು ಮತ್ತು ಹಾಗಾದಲ್ಲಿ ಪಾಕಿಸ್ತಾನವು ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಪಾಕಿಸ್ತಾನದ ಮಾಜಿ ರಕ್ಷಣಾ ಮತ್ತು ವಿದೇಶಾಂಗ ಸಚಿವ ಖುರ್ರಮ್ ದಸ್ತಗೀರ ಖಾನ್ ಅವರು ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಭಾರತವು ರದ್ದುಗೊಳಿಸಿದ ಕುರಿತು ಸುದ್ದಿಸಂಸ್ಥೆಯೊಂದರ ಕಾರ್ಯಕ್ರಮದಲ್ಲಿ ಮಾತನಾಡುವಾಗ ಬೆದರಿಕೆ ಹಾಕಿದ್ದಾರೆ.
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman