ಆಗ್ರಾ (ಉತ್ತರ ಪ್ರದೇಶ): ‘ಉತ್ತರ ಪ್ರದೇಶ ಮುಸ್ಲಿಂ ಮಹಾಪಂಚಾಯತ್’ ನಿಂದ ಕೇಂದ್ರ ಸರಕಾರಕ್ಕೆ ಒತ್ತಾಯ
ಆಗ್ರಾ (ಉತ್ತರ ಪ್ರದೇಶ) – ಇಲ್ಲಿ ಬಕ್ರೀದ್ ಹಬ್ಬದ ನಮಾಜ್ ಮುಗಿದ ನಂತರ ‘ಉತ್ತರ ಪ್ರದೇಶ ಮುಸ್ಲಿಂ ಮಹಾಪಂಚಾಯತ್’ ನ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಕೈಯಲ್ಲಿ ಫಲಕಗಳನ್ನು ಹಿಡಿದು ‘ಹಸುವನ್ನು ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿದರು. ‘ಗೋಮಾತೆಯನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ’ ಎಂದು ಈ ಫಲಕಗಳ ಮೇಲೆ ಬರೆಯಲಾಗಿತ್ತು. ‘ಹಸು ಈ ದೇಶದ ಸಂಸ್ಕೃತಿ ಮತ್ತು ಕೋಟ್ಯಂತರ ಜನರ ಶ್ರದ್ಧೆಯ ಸಂಕೇತವಾಗಿದೆ. ಆದ್ದರಿಂದ ಅದಕ್ಕೆ ರಾಷ್ಟ್ರೀಯ ಪ್ರಾಣಿಯ ಸ್ಥಾನಮಾನ ಸಿಗಬೇಕು’, ಎಂದು ಪದಾಧಿಕಾರಿಗಳು ಹೇಳಿದರು.
🚨 “Declare the cow as the National Animal!” – demand raised by the ‘Uttar Pradesh Muslim Mahapanchayat’ after Namaz in Agra, Uttar Pradesh.
Notably, the chief of Jamiat Ulema-e-Hind had made a similar demand earlier.
However, one question remains: If the cow is not declared… https://t.co/fuNmsQlCVo pic.twitter.com/VWFDySZeuX
— Sanatan Prabhat (@SanatanPrabhat) May 28, 2026
ಮುಸ್ಲಿಂ ಮಹಾಪಂಚಾಯತ್‌ನ ಸರ್ ಪಂಚ್ ನದೀಮ್ ನೂರ್ ಮತ್ತು ಅಮ್ಜದ್ ಖುರೇಷಿ ಮಾತನಾಡಿ, ಈದ್ ಹಬ್ಬ ತ್ಯಾಗ ಮತ್ತು ಸಹೋದರತ್ವದ ಸಂದೇಶವನ್ನು ನೀಡುತ್ತದೆ. ಹಿಂದೂ-ಮುಸ್ಲಿಂ ಐಕ್ಯತೆ ಮತ್ತು ದೇಶದಲ್ಲಿ ಧಾರ್ಮಿಕ ಸೌಹಾರ್ದತೆಯನ್ನು ಮತ್ತಷ್ಟು ಬಲಪಡಿಸಲು ಈ ಪವಿತ್ರ ಸಂದರ್ಭದಲ್ಲಿ ಈ ಬೇಡಿಕೆ ಮಾಡಲಾಗಿದೆ ಎಂದು ಹೇಳಿದರು.
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram