3 ವರ್ಷದ ಮಗುವಿನ ಮೇಲೂ ಅತ್ಯಾಚಾರ

(‘ಸ್ಕೂಲ್ ಮಾನಿಟರ್ಸ್’ ಎಂದರೆ ಮಕ್ಕಳನ್ನು ನೋಡಿಕೊಳ್ಳುವ ಸಿಬ್ಬಂದಿ)
ಪ್ಯಾರಿಸ್ (ಫ್ರಾನ್ಸ್) – ಫ್ರಾನ್ಸ್ ರಾಜಧಾನಿ ಪ್ಯಾರಿಸ್ ಸೇರಿದಂತೆ ವಿವಿಧ ನಗರಗಳ 100 ಕ್ಕೂ ಹೆಚ್ಚು ಶಾಲೆಗಳಲ್ಲಿ ಸಣ್ಣ ಮಕ್ಕಳ ಮೇಲೆ ಹಿಂಸಾಚಾರ, ಲೈಂಗಿಕ ಶೋಷಣೆ ಮತ್ತು ಅತ್ಯಾಚಾರದ ಘಟನೆಗಳು ನಡೆದಿರುವುದು ಬೆಳಕಿಗೆ ಬಂದಿದೆ. ಇದರಿಂದ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ಯಾರಿಸ್‌ನ ಸರಕಾರಿ ಅಭಿಯೋಜಕಿ ಲಾರೆ ಬೆಕೊ ಮಾತನಾಡಿ, ಕೇವಲ ರಾಜಧಾನಿಯಲ್ಲೇ 84 ‘ಪ್ರೀಸ್ಕೂಲ್’ (ಒಂದನೇ ತರಗತಿಗಿಂತ ಮುಂಚಿನ ಶಾಲೆ), 20 ಪ್ರಾಥಮಿಕ ಶಾಲೆ, ಹಾಗೂ 10 ‘ಡೇ-ಕೇರ್ ಸೆಂಟರ್ಸ್’ ಗಳಲ್ಲಿ (ಸಣ್ಣ ಮಕ್ಕಳನ್ನು ಹಗಲಿನಲ್ಲಿ ನೋಡಿಕೊಳ್ಳುವ ಕೇಂದ್ರಗಳು) ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಈ ಆರೋಪಗಳನ್ನು ‘ಸ್ಕೂಲ್ ಮಾನಿಟರ್ಸ್’ ಮೇಲೆ ಹೊರಿಸಲಾಗಿದೆ. ಇವರು ಊಟದ ವಿರಾಮದ ಸಮಯದಲ್ಲಿ, ಆಟವಾಡುವಾಗ, ಮಲಗುವಾಗ ಮತ್ತು ಶಾಲೆಯ ನಂತರದ ಚಟುವಟಿಕೆಗಳ ಸಮಯದಲ್ಲಿ ಮಕ್ಕಳನ್ನು ನೋಡಿಕೊಳ್ಳುವಂತಹ ಸಿಬ್ಬಂದಿಯಾಗಿದ್ದಾರೆ.
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್‌ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ