ಕಲ್ಲು ಮತ್ತು ಮರದ ದೊಣ್ಣೆಗಳಿಂದ ಆಕ್ರಮಣ ಮಾಡಿದರು

ಮಹಾಗಾಂವ (ಯವತಮಾಳ ಜಿಲ್ಲೆ) – ಇಲ್ಲಿನ ಬಿಜೋರಾ ಟೋಲ್ ನಾಕಾದ ಹತ್ತಿರ ಗೋವಂಶ ಕಳ್ಳಸಾಗಣೆದಾರರು ಗೋರಕ್ಷಕ ಗಜಾನನ ಸುರೋಶೆಯವರ ಮೇಲೆ ಕಲ್ಲು ಮತ್ತು ಮರದ ದೊಣ್ಣೆಗಳಿಂದ ಮಾರಣಾಂತಿಕ ಆಕ್ರಮಣ ಮಾಡಿದರು. ಅದರಲ್ಲಿ ಸುರೋಶೆಯವರ ಸಾವಾಯಿತು. ಇಲ್ಲಿನ ಸಿಸಿಟಿವಿಯಲ್ಲಿ ಚಿತ್ರಣವಾಗಿದೆ.
೧. ರಾತ್ರಿ ಬಜರಂಗ ದಳದ ಕೆಲವು ಕಾರ್ಯಕರ್ತರು ಟೋಲ್ ನಾಕಾದ ಮೇಲೆ ನಿಂತಿದ್ದರು. ಒಂದು ಪಿಕಪ್ ವಾಹನದಲ್ಲಿ ೮ ರಿಂದ ೧೦ ಗೋವಂಶಗಳಿರುವ ಸಂಶಯ ಬಂದಿದ್ದರಿಂದ ಕಾರ್ಯಕರ್ತರು ವಾಹನವನ್ನು ಬೆನ್ನಟ್ಟಿದರು. ವಾಹನದಿಂದ ಗುದ್ದಿ ಕಾರ್ಯಕರ್ತರ ದ್ವಿಚಕ್ರ ವಾಹನವನ್ನು ಕೆಡವಿದರು. ಇದರಲ್ಲಿ ಇಬ್ಬರು ಗಾಯಗೊಂಡರು.
೨. ಈ ಸಮಯದಲ್ಲಿ ಗೋರಕ್ಷಕ ಗಜಾನನ ಸುರೋಶೆಯವರು ವಾಹನದಲ್ಲಿ ಹೋಗುತ್ತಿದ್ದರು. ಅವರು ಪಿಕಪ್ ಅನ್ನು ಬೆನ್ನಟ್ಟಿದರು. ಆಗ ಗೋಕಳ್ಳಸಾಗಣೆದಾರರು ಅವರ ವಾಹನದ ಮೇಲೆ ಭಾರಿ ಕಲ್ಲುತೂರಾಟ ಮಾಡಿದರು. ಮರದ ದೊಣ್ಣೆಗಳು ಮತ್ತು ಕೋಲುಗಳಿಂದ ಆಕ್ರಮಣ ಮಾಡಿದರು. ಇದರಲ್ಲಿ ಅವರು ಮೃತಪಟ್ಟರು. ಗೋಕಳ್ಳಸಾಗಣೆದಾರರು ಗೋವಂಶಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾದರು.
೩. ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಉಮರಖೇಡ ಪೊಲೀಸ್ ಠಾಣೆಯಲ್ಲಿ ಜಮಾಯಿಸಿ ಆರೋಪಿಗಳನ್ನು ಬಂಧಿಸಲು ಬೇಡಿಕೆ ಇಟ್ಟಿದ್ದಾರೆ. (ಇಂತಹ ಬೇಡಿಕೆ ಇಡುವ ಸಮಯ ಬರುವುದು ದುರ್ದೈವ ! – ಸಂಪಾದಕರು)
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”