
ಲಂಡನ್ (ಬ್ರಿಟನ್) – ಇತ್ತೀಚೆಗೆ ಲಂಡನ್‌ನ ೩೨ ಮುನ್ಸಿಪಾಲಿಟಿಗಳಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ರಿಟಿಷ್ ಹಿಂದೂ ಇಂಡಿಯನ್ ಡಯಾಸ್ಪೊರಾ ಕಮ್ಯುನಿಟಿಯ ೨೪೧ ಪ್ರತಿನಿಧಿಗಳು ಜಯಗಳಿಸಿದ್ದಾರೆ. ವಿಜಯಿ ಅಭ್ಯರ್ಥಿಗಳಲ್ಲಿ ಕನ್ಸರ್ವೇಟಿವ್, ಲೇಬರ್, ಲಿಬರಲ್ ಡೆಮೋಕ್ರಾಟ್ಸ್, ರಿಫಾರ್ಮ್ ಯುಕೆ ಮತ್ತು ಗ್ರೀನ್ ಪಾರ್ಟಿಯ ಸದಸ್ಯರು ಸೇರಿದ್ದಾರೆ. ಅನೇಕ ವಾರ್ಡ್‌ಗಳಲ್ಲಿ ಭಾರತೀಯ ಮೂಲದ ಅಭ್ಯರ್ಥಿಗಳು ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದಾರೆ.
ಲಂಡನ್ ನಗರದ ಸಮೀಪವಿರುವ ಬ್ರೆಂಟ್ ಬರೋದ ಕ್ವೀನ್ಸ್‌ಬರಿ ವಾರ್ಡ್‌ನಿಂದ ಆಯ್ಕೆಯಾದ ಮೂವರೂ ಕೌನ್ಸಿಲರ್‌ಗಳು ಭಾರತೀಯ ಮೂಲದವರಾಗಿದ್ದಾರೆ. ಇವರಲ್ಲಿ ಉತ್ತರ ಪ್ರದೇಶದ ಜೌನ್‌ಪುರಕ್ಕೆ ಸೇರಿದ ಮನೋಜ್ ಮಿಶ್ರಾ ಅವರೂ ಸೇರಿದ್ದಾರೆ. ಸದಾ ಸಾರ್ವಜನಿಕರ ಸಂಪರ್ಕದಲ್ಲಿರುವುದು ಮತ್ತು ಸ್ಥಳೀಯ ಸಮಸ್ಯೆಗಳನ್ನು ಮಂಡಿಸುವುದು, ಇದರ ಲಾಭ ಚುನಾವಣೆಯಲ್ಲಿ ಸಿಕ್ಕಿತು ಎಂದು ಅವರು ಹೇಳಿದ್ದಾರೆ.
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman