ನಾಶಿಕ್‌ನ ಟಿ.ಸಿ.ಎಸ್. ಸಂಸ್ಥೆಯಲ್ಲಿ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ

ನಾಶಿಕ್ – ಇಲ್ಲಿ ಟಿ.ಸಿ.ಎಸ್. ಸಂಸ್ಥೆಯ ಧರ್ಮಾಂತರ ಪ್ರಕರಣದಲ್ಲಿ ಪೀಡಿತ ಹಿಂದೂ ಯುವಕನಿಗೆ ಈದ್ ದಿನ ಶಿರ್‌ಕುರ್ಮಾ ತಿನ್ನಲು ನೀಡಿ, ಅದರಲ್ಲಿ ಗುಂಗುಮಾಡುವ ಔಷಧ ಮಿಶ್ರಣ ಮಾಡಲಾಗಿದೆ ಎಂಬುದು ಬಹಿರಂಗವಾಗಿದೆ. ಇದರಿಂದ ಯುವಕನ ಧರ್ಮಾಂತರದ ಸಂಚು ನಡೆಯುತ್ತಿದೆ ಎಂಬುದು ಬೆಳಕಿಗೆ ಬಂದಿದೆ. ಯುವಕನು ಶುದ್ಧಿಯಲ್ಲಿರದಿದ್ದರೂ ಅವನ ತಲೆಯ ಮೇಲೆ ಟೋಪಿ ಇಟ್ಟು, ಬಲವಂತವಾಗಿ ನಮಾಜ್ ಪಠಣ ಮಾಡಿಸಿದರು ಎಂದು ಪೀಡಿತನು ಹೇಳಿದ್ದಾನೆ. ಶಿರ್‌ಕುರ್ಮಾದಲ್ಲಿ ನಿಜವಾಗಿಯೂ ಗುಂಗುಮಾಡುವ ಔಷಧವಿತ್ತೇ ಅಥವಾ ಅಮಲಿ ಪದಾರ್ಥವಿತ್ತೇ ಎಂಬುದರ ತನಿಖೆ ನಡೆಯುತ್ತಿದೆ.
ನಮಾಜ್ ಪಠಣ ಮಾಡುವಾಗ ಪೀಡಿತ ಯುವಕನ ಚಿತ್ರಗಳನ್ನು ಕಚೇರಿಯ ಗುಂಪಿನಲ್ಲಿ ಹಂಚಿ, ಅವನ ಮನೋಬಲ ಕುಗ್ಗಿಸುವ ಉದ್ದೇಶ ಹೊಂದಿದ್ದರು. ಸಂಶಯಿತರವರು ಪೀಡಿತನಿಗೆ ‘ಬ್ಲ್ಯಾಕ್ ಮ್ಯಾಜಿಕ್’ (ಕಾಳಿ ಜಾದು) ಆಗಿದೆ ಎಂದು ಹೇಳಿ ಭಯ ಹುಟ್ಟಿಸಿದರು. ‘ನಿನ್ನ ಮೇಲೆ ಸಂಕಟ ಇದೆ’ ಎಂದು ಭಾವನೆ ಮೂಡಿಸಿ ಧರ್ಮಾಂತರ ಮಾಡಲು ಯತ್ನಿಸಿದರು. ಈ ಪ್ರಕರಣದಲ್ಲಿ ಬಳಸಿದ ೨ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಸಂಶಯಿತ ದಾನಿಶ್ ಶೇಖ್ ೨೦೧೭ರಲ್ಲಿ ಹಿರಿಯ ಅಧಿಕಾರಿಯ ಶಿಫಾರಸಿನಿಂದ ಸಂಸ್ಥೆಯಲ್ಲಿ ಕೆಲಸ ಪಡೆದಿದ್ದಾನೆ ಎಂಬುದು ಬಹಿರಂಗವಾಗಿದೆ.
🚨 Serious Allegations in Nashik TCS Case!
A Hindu employee has alleged being given sheer khurma to eat and being forcibly made to perform namaz.
Each shocking detail emerging from the Nashik case raises serious concerns about targeted misconduct and coercion in the workplace.… pic.twitter.com/d3k4DULYSv
— Sanatan Prabhat (@SanatanPrabhat) May 4, 2026
ಸಂಶಯಿತನ ಮೊಬೈಲ್‌ನಲ್ಲಿ ಪತ್ತೆಯಾದ ಆಘಾತಕಾರಿ ಸಂಭಾಷಣೆಗಳು
ದಾನಿಶ್ ಶೇಖ್‌ನ ‘Face ID’ ಬಳಸಿ ಫಾರೆನ್ಸಿಕ್ ಲ್ಯಾಬ್‌ನಲ್ಲಿ ಅವನ ಮೊಬೈಲ್ ಅನ್ಲಾಕ್ ಮಾಡಲಾಯಿತು. ಅದರಲ್ಲಿ ಅನೇಕ ಆಘಾತಕಾರಿ ಸಂಭಾಷಣೆಗಳು, ಆರ್ಥಿಕ ವ್ಯವಹಾರಗಳು, ವಿದೇಶಿ ಹಣಕಾಸು ವ್ಯವಹಾರಗಳು ಹಾಗೂ ಒಬ್ಬ ಪೀಡಿತ ಯುವತಿಯನ್ನು ಮಲೇಶಿಯಾಗೆ ಕಳುಹಿಸುವ ಸಂದೇಶಗಳು ಪತ್ತೆಯಾಗಿವೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ