
ವಾರಾಣಸಿ – ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 29 ರಂದು ಇಲ್ಲಿ ಭಗವಾನ್ ವಿಶ್ವನಾಥನ ದರ್ಶನ ಪಡೆದರು. ಅವರು ಗರ್ಭಗುಡಿಯಲ್ಲಿ 20 ನಿಮಿಷಗಳ ಕಾಲ ಪೂಜೆ-ಅರ್ಚನೆ ಮಾಡಿದರು. 5 ಜನ ಅರ್ಚಕರು ಅವರಿಗೆ ಹಾರ ಹಾಕಿ ತ್ರಿಪುಂಡ್ರವನ್ನು ಹಚ್ಚಿದರು. ಪ್ರಧಾನಿಯವರು ದೇವಾಲಯದಿಂದ ಹೊರಬಂದಾಗ ಭಾಜಪ ನಾಯಕರು ಅವರಿಗೆ ತ್ರಿಶೂಲ ಮತ್ತು ಡಮರುವನ್ನು ಉಡುಗೊರೆಯಾಗಿ ನೀಡಿದರು. ಪ್ರಧಾನಿಯವರು ಭಗವಾನ್ ವಿಶ್ವನಾಥ ದೇವಾಲಯವನ್ನು ತಲುಪಿದಾಗ ಪ್ರವೇಶ ದ್ವಾರದಲ್ಲಿ 108 ಜನ ವಟುಗಳು ಶಂಖನಾದ ಮಾಡುವ ಮೂಲಕ ಅವರನ್ನು ಸ್ವಾಗತಿಸಿದರು.
हर हर महादेव !
काशी में बाबा विश्वनाथ मंदिर में दर्शन और पूजन का सौभाग्य मिला। यहां भगवान भोलेनाथ से समस्त देशवासियों के लिए सुख-समृद्धि और आरोग्यपूर्ण जीवन की कामना की।
माँ अन्नपूर्णा एवं माँ गंगा के दर्शन से असीम शांति मिली। उनकी कृपा से हर किसी में सकारात्मक ऊर्जा का संचार… pic.twitter.com/68GTnogoZW
— Narendra Modi (@narendramodi) April 29, 2026
ಇದು 11 ವರ್ಷಗಳಲ್ಲಿ ಪ್ರಧಾನಿಯವರ 54 ನೇ ಕಾಶಿ ಪ್ರವಾಸವಾಗಿದೆ. ಆದಾಗ್ಯೂ ಇದು 2026 ರಲ್ಲಿ ಅವರ ಮೊದಲ ಪ್ರವಾಸವಾಗಿದೆ. ಈ ಪ್ರವಾಸದಲ್ಲಿ ಅವರು ಮೀರತ್ ಅನ್ನು ಪ್ರಯಾಗರಾಜ್‌ನೊಂದಿಗೆ ಸಂಪರ್ಕಿಸುವ 594 ಕಿಲೋಮೀಟರ್ ಉದ್ದದ ‘ಗಂಗಾ ಎಕ್ಸ್‌ಪ್ರೆಸ್‌ವೇ’ಯನ್ನು ಉದ್ಘಾಟಿಸಲಿದ್ದಾರೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ